ಕೋಟೆ ಮಾರಿಕಾಂಬ ಜಾತ್ರೆ, ಗದ್ದುಗೆ ಮೇಲೆ ತಾಯಿಯ ಪ್ರತಿಷ್ಠಾಪನೆ, ಸಾವಿರ ಸಾವಿರ ಭಕ್ತರಿಂದ ದರ್ಶನ
SHIVAMOGGA LIVE NEWS | 23 ಮಾರ್ಚ್ 2022 ಗಾಂಧಿ ಬಜಾರ್’ನ ತವರು ಮನೆಯಿಂದ ಶ್ರೀ ಮಾರಿಕಾಂಬ ದೇವಿಯನ್ನು ಮಾರಿ ಗದ್ದುಗೆಗೆ ಕರೆತಂದು ಪ್ರತಿಷ್ಠಾಪಿಸಲಾಗಿದೆ. ದೇವಿಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ಬೆಳಗ್ಗೆಯಿಂದ ಸಾಲುಗಟ್ಟಿ ತೆರಳುತ್ತಿದ್ದಾರೆ. ಶಿವಮೊಗ್ಗ ಕೋಟೆ ಮಾರಿಕಾಂಬ ದೇವಿ ಜಾತ್ರೆ ವಿಜೃಂಭಣೆಯಿಂದ ನೆರವೇರುತ್ತಿದೆ. ಮಂಗಳವಾರ ಗಾಂಧಿ ಬಜಾರ್’ನ ತವರು ಮನೆಯಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಇವತ್ತು ಕೋಟೆ ಮಾರಿಕಾಂಬ ದೇವಸ್ಥಾನದ ಮಾರಿ ಗದ್ದುಗೆ ಮೇಲೆ ದೇವಿಯನ್ನು ಕೂರಿಸಲಾಗಿದೆ. ಗಾಂಧಿ ಬಜಾರ್’ನಿಂದ ಮೆರವಣಿಗೆ ಕಳೆದ ರಾತ್ರಿ ಉಪ್ಪಾರ ಸಮಾಜದವರು ಶ್ರೀ … Read more