ಶಿವಮೊಗ್ಗದ ಗಾಜನೂರು ದೊಡ್ಡ ಚಾನಲ್ ಬಳಿ ಪೊಲೀಸರ ದಾಳಿ, ನಾಲ್ವರು ಅರೆಸ್ಟ್
ಶಿವಮೊಗ್ಗ ಲೈವ್.ಕಾಂ | SHIMOGA NEWS | 12 ನವೆಂಬರ್ 2021 ತೂರುಬಿಲ್ಲೆ ಜೂಜಾಟ ಆಡಿಸುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ನಾಲ್ವರನ್ನು ಬಂಧಿಸಲಾಗಿದ್ದು, ಅವರಿಂದ ಜೂಜಿಗೆ ತೊಡಗಿಸಿದ್ದ ಹಣವನ್ನು ವಶಕ್ಕೆ ಪಡೆಯಲಾಗಿದೆ. ಗಾಜನೂರು ಗ್ರಾಮದ ದೊಡ್ಡ ಚಾನಲ್ ಹತ್ತಿರ ದಾಳಿ ನಡೆಸಲಾಗಿದೆ. ತೂರುಬಿಲ್ಲೆ ಆಟ ಆಡಿಸುತ್ತಿದ್ದ ಆರೋಪದ ಮೇಲೆ ಮೋಹನ್ (47), ದೀಪಕ್ (39), ಕೃಷ್ಣಪ್ಪ (64) ಮತ್ತು ಕುಮಾರ್ (21) ಎಂಬುವವರನ್ನು ಬಂಧಿಸಲಾಗಿದೆ. ಹೇಗಾಯ್ತು ದಾಳಿ? ದೊಡ್ಡ ಚಾನಲ್ ಬಳಿ ತೂರುಬಿಲ್ಲೆ ಜೂಜಾಟ ಆಡಿಸುತ್ತಿರುವ … Read more