ಹಿಂದೂ ಮಹಾಸಭಾ ಗಣಪತಿ ಮಹಾದ್ವಾರ, ನಿರ್ಮಿಸಿದ್ದು ಯಾರು?

Artist-Jeevan-in-Making-of-Mahabharatha

SHIMOGA | ಹಿಂದೂ ಮಹಾಸಭಾ (HINDU MAHASABA) ಗಣಪತಿಯ ರಾಜಬೀದಿ ಉತ್ಸವದ ಅಂಗವಾಗಿ, ಗಾಂಧಿ ಬಜಾರ್’ನಲ್ಲಿ (GANDHI BAZAAR) ಮಹಾದ್ವಾರ ನಿರ್ಮಾಣ ಕಾರ್ಯ ಆರಂಭವಾಗಿದೆ. ಮಹಾದ್ವಾರ ವಿನ್ಯಾಸ ಕುರಿತು ಈವರೆಗೂ ಇದ್ದ ಕುತೂಹಲಕ್ಕೆ (CURIOSITY) ತೆರೆಬೀಳಲು ಕ್ಷಣಗಣನೆ ಆರಂಭವಾಗಿದೆ. ಓತಿಘಟ್ಟ ಸಮೀಪ ಜೀವನ್ ಕಲಾ ಸನ್ನಿಧಿಯಲ್ಲಿ (JEEVAN KALA SANNIDHI) ನಿರ್ಮಾಣವಾಗಿದ್ದ ಕಲಾಕೃತಿಗಳನ್ನು ಗಾಂಧಿ ಬಜಾರ್’ಗೆ ತರಲಾಗಿದೆ. ಎರಡು ದಿನ ಈ ಕಲಾಕೃತಿಗಳ ಜೋಡಣೆ ಕಾರ್ಯ ನಡೆಯಲಿದೆ. ಕಲಾವಿದ ಜೀವನ್ ನೇತೃತ್ವದ ಕಲಾವಿದರ ತಂಡ, ಮಹಾದ್ವಾರ ನಿರ್ಮಾಣ … Read more