ಗಣಪತಿ ಮೆರವಣಿಗೆ, ದಿಢೀರ್ ಕುಸಿದು ವ್ಯಕ್ತಿ ಸಾವು
THIRTHAHALLI NEWS, 17 SEPTEMBER 2024 : ಗಣಪತಿ ಮೆರವಣಿಗೆಯಲ್ಲಿ ಸಾಗುತ್ತಿದ್ದ ವ್ಯಕ್ತಿಯೊಬ್ಬರು ಅಸ್ವಸ್ಥರಾಗಿ (Fell ill) ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತೀರ್ಥಹಳ್ಳಿ ತಾಲೂಕು ಬೇಗುವಳ್ಳಿಯಲ್ಲಿ ಘಟನೆ ಸಂಭವಿಸಿದೆ. ಬಿದರಹಳ್ಳಿಯ ಶಾಮಣ್ಣ (66) ಮೃತರು. ಗಣಪತಿ ಮೆರವಣಿಗೆಯಲ್ಲಿ ಹಾಡಿಗೆ ಶಾಮಣ್ಣ ಹೆಜ್ಜೆ ಹಾಕುತ್ತಿದ್ದರು. ಈ ಸಂದರ್ಭ ಅಸ್ವಸ್ಥರಾಗಿದ ಕುಸಿದು ಬಿದ್ದಿದ್ದಾರೆ. ಹೃದಯಾಘಾತವಾಗಿ ಮೃತಪಟ್ಟಿದ್ದರೆ ಎನ್ನಲಾಗಿದೆ. ಧ್ವನಿವರ್ಧಕದ ವಿಪರೀತ ಸದ್ದಿಗೆ ಶಾಮಣ್ಣ ಅವರಿಗೆ ಹೃದಯಾಘಾತವಾಗಿರ ಸಾಧ್ಯತೆ ಇದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದನ್ನೂ ಓದಿ » ಶಿವಮೊಗ್ಗ ಜೈಲು, … Read more