ಆಟೋ ಕಾಂಪ್ಲೆಕ್ಸ್ ನಲ್ಲಿ ರಿಪೇರಿಗೆ ತಂದಿದ್ದ ಟ್ರಾಕ್ಟರ್ ಟ್ರೇಲರ್ ರಾತ್ರೋರಾತ್ರಿ ಕಣ್ಮರೆ
SAGARA | ರಿಪೇರಿಗೆಂದು ಗ್ಯಾರೇಜ್ (GARAGE) ಮುಂದೆ ತಂದು ನಿಲ್ಲಿಸಿದ್ದ ಟ್ರ್ಯಾಕ್ಟರ್ ಟ್ರೇಲರನ್ನು ರಾತ್ರೋರಾತ್ರಿ ಕಳ್ಳತನ ಮಾಡಲಾಗಿದೆ. ಶಿರವಾಳ ಗ್ರಾಮದ ಈಶ್ವರ್ ಎಂಬುವವರಿಗೆ ಸೇರಿದ ಟ್ರೇಲರ್ ಕೆಟ್ಟು ಹೋಗಿತ್ತು. ಹಾಗಾಗಿ ಸಾಗರದ ಆಟೋ ಕಾಂಪ್ಲೆಕ್ಸ್ ನಲ್ಲಿರುವ ಗ್ಯಾರೇಜ್ ಗೆ ರಿಪೇರಿಗೆಂದು ತಂದಿದ್ದರು. ರಿಪೇರಿಗೆ ಒಂದೆರಡು ದಿನವಾಗಲಿದೆ ಎಂದು ಗ್ಯಾರೇಜಿನವರು ತಿಳಿಸಿದ್ದರಿಂದ ಅಲ್ಲಿಯೆ ನಿಲ್ಲಿಸಿದ್ದರು. ಸೆ.29ರಂದು ಬೆಳಗ್ಗೆ ಗ್ಯಾರೇಜಿನವರು (GARAGE) ಬಂದಾಗ ಟ್ರೇಲರ್ ನಾಪತ್ತೆಯಾಗಿತ್ತು. ಕೂಡಲೆ ಈಶ್ವರ್ ಅವರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಆಟೋ ಕಾಂಪ್ಲೆಕ್ಸ್ ಗೆ ಬಂದ … Read more