‘ಆಗುಂಬೆಯಲ್ಲಿ ಕೊಡಗು ಮಾದರಿ ಗುಡ್ಡ ಕುಸಿತ, ಅಪಾಯಕಾರಿ ಸ್ಥಿತಿಯಲ್ಲಿ ಘಾಟಿ’
SHIVAMOGGA LIVE | THIRTHAHALLI | 10 JULY 2022 ಆಗುಂಬೆ (AGUMBE) ಘಾಟಿಯಲ್ಲಿ ಇದೆ ಮೊದಲು ಈ ರೀತಿ ಗುಡ್ಡ ಕುಸಿತ (LAND SLIDE) ಉಂಟಾಗಿದೆ. ಕೊಡಗು (KODAGU) ಜಿಲ್ಲೆಯಲ್ಲಿ ಆಗಿರುವ ಮಾದರಿಯಲ್ಲೇ ಗುಡ್ಡ ಕುಸಿತವಾಗಿದೆ. ಸದ್ಯ ಆಗುಂಬೆ ಘಾಟಿ ಅಪಾಯಕಾರಿ ಸ್ಥಿತಿಯಲ್ಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕಳವಳ ವ್ಯಕ್ತಪಡಿಸಿದರು. ಆಗುಂಬೆ ಘಾಟಿಯ 11ನೇ ತಿರುವಿನಲ್ಲಿ ಉಂಟಾಗಿರುವ ಗುಡ್ಡ ಕುಸಿತ ಸ್ಥಳಕ್ಕೆ ಗೃಹ ಸಚಿವ (HOME MINISTER) ಆರಗ ಜ್ಞಾನೇಂದ್ರ ಭೇಟಿ ನೀಡಿ, … Read more