ಹೊಂಬುಜದಲ್ಲಿ ದೇವಿಗೆ ಚಿನ್ನದ ಸೀರೆ ಅರ್ಪಣೆ, ಲಕ್ಷ ದೀಪೋತ್ಸವ, ಹೇಗಿತ್ತು ವೈಭವ? ಹೇಗಿದೆ ಸೀರೆ?
SHIVAMOGGA LIVE NEWS | 4 DECEMBER 2023 RIPPONPETE : ಇಲ್ಲಿನ ಶ್ರೀ ಕ್ಷೇತ್ರ ಹೊಂಬುಜದ ಪದ್ಮಾವತಿ ದೇವಿಗೆ ಭಕ್ತರು ಚಿನ್ನದ ಸೀರೆ (Gold saree) ಅರ್ಪಿಸಿದ್ದಾರೆ. ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಅವರ ಸಮ್ಮುಖದಲ್ಲಿ ದೇವಿಗೆ ವಿಶೇಷವಾದ ಸೀರೆ ಅರ್ಪಿಸಲಾಯಿತು. ವಿಶಿಷ್ಟ ವಿನ್ಯಾಸ ಆಕರ್ಷಕವಾಗಿರುವ ಚಿನ್ನದ ಸೀರೆಯನ್ನು (Gold saree) ರಾಜ್ಯದ ವಿವಿಧೆಡೆಯ ಭಕ್ತರು ಪದ್ಮಾವತಿ ದೇವಿಗೆ ಅರ್ಪಿಸಿದರು. ದೇವಿಗೆ ಸೀರೆ ತೊಡಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೇಗುಲದಲ್ಲಿ ಲಕ್ಷ ದೀಪೋತ್ಸವ ಶ್ರೀ … Read more