ಆಶ್ರಯ ಮನೆಗಳ ವಂತಿಗೆ ಪಾವತಿಗೆ ಕೊನೆ ದಿನಾಂಕ ಫಿಕ್ಸ್, ಇಲ್ಲವಾದಲ್ಲಿ ನೂತನ ಫಾಲನುಭವಿಗಳಿಗೆ ಚಾನ್ಸ್
ಶಿವಮೊಗ್ಗ ಲೈವ್.ಕಾಂ | SHIMOGA NEWS | 5 JUNE 2021 ಆಶ್ರಯ ಯೋಜನೆ ಅಡಿ ಗೋವಿಂದಾಪುರ ಮತ್ತು ಗೋಪಿಶೆಟ್ಟಿಕೊಪ್ಪದಲ್ಲಿ ಜಿ+2 ಮಾದರಿ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಇದರ ವಂತಿಗೆ ಪಾವತಿಸದ ಫಲಾನುಭವಿಗಳು ಕೂಡಲೆ ಹಣ ಪಾವತಿಸಬೇಕಿದೆ. ಇಲ್ಲವಾದಲ್ಲಿ ಆನ್ ಲೈನ್ ಮೂಲಕ ಅರ್ಜಿ ಕರೆದು ನೂತನ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ಜಿ+2 ಮಾದರಿಯಲ್ಲಿ ಗೋವಿಂದಾಪುರದಲ್ಲಿ 3 ಸಾವಿರ ಮನೆಗಳು ಮತ್ತು ಗೋಪಿಶೆಟ್ಟಿಕೊಪ್ಪದಲ್ಲಿ 1836 … Read more