ಶಿವಮೊಗ್ಗದಲ್ಲಿ ಬೆಳಗ್ಗೆ ಶಾಲೆಗೆ ಆಗಮಿಸಿದ ಸಿಬ್ಬಂದಿಗೆ ಕಾದಿತ್ತು ಶಾಕ್‌, ಆಗಿದ್ದೇನು?

crime name image

SHIMOGA NEWS, 4 NOVEMBER 2024 : ಸರ್ಕಾರಿ ಶಾಲೆಯ (School) ಅಡುಗೆ ಮನೆಯ ಬಾಗಿಲಿನ ಬೀಗ ಒಡೆದು ಪಾತ್ರೆಗಳನ್ನು ಕಳ್ಳತನ ಮಾಡಲಾಗಿದೆ. ಕರ್ನಾಟಕ ಸಂಘದಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳ್ಳತನವಾಗಿದೆ. ಶಾಲೆಯ ಅಡುಗೆ ಸಿಬ್ಬಂದಿ ಬೆಳಗ್ಗೆ ಆಗಮಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಅಡುಗೆ ಕೊಠಡಿಯಲ್ಲಿದ್ದ ಎರಡು ಕುಕ್ಕರ್‌, ಒಂದು ಮಿಕ್ಸಿ, ಎರಡು ಪಾತ್ರೆ, ಒಂದು ಬಾಣಲೆ ಕಳುವಾಗಿದೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಮನೆ ಬಾಗಿಲು ಮುರಿದು ಪಾತ್ರೆ, ಸ್ಟೌ ಕಳ್ಳತನ … Read more