SHANKARAGHATTA | ‘ಗಾಂಧಿ, ಅಂಬೇಡ್ಕರ್ ಇಬ್ಬರಲ್ಲಿ ಯಾರು ಬೇಕು ಅನ್ನುವ ಚರ್ಚೆಗಳೇ ಬಾಲಿಶ’

ಶಿವಮೊಗ್ಗ ಲೈವ್.ಕಾಂ | SHANKARAGHATTA | 27 ನವೆಂಬರ್ 2019 ಗಾಂಧೀ ಮತ್ತು ಅಂಬೇಡರ್ ನಡುವೆ ಭಾರತಕ್ಕೆ ಆಯ್ಕೆಗಳಿಲ್ಲ. ಅವರಿಬ್ಬರೂ ದೇಶಕ್ಕೆ ಅತ್ಯಗತ್ಯ ಎಂದು ಖ್ಯಾತ ಇತಿಹಾಸಕಾರ, ಲೇಖಕ ಡಾ. ರಾಮಚಂದ್ರ ಗುಹಾ ಅಭಿಪ್ರಾಯಟ್ಟರು. ಕುವೆಂಪು ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗ ಶಂಕರಘಟ್ಟದ ಜ್ಞಾನ ಸಹ್ಯಾದ್ರಿಯ ಪ್ರೊ. ಎಸ್.ಪಿ.ಹಿರೇಮಠ್ ಸಭಾಂಗಣದಲ್ಲಿ ಆಯೋಜಿಸಿದ್ದ ದಿವಂಗತ ಡಾ. ಶಾಂತಿನಾಥ ದೇಸಾಯಿ ದತ್ತಿ ಉಪನ್ಯಾಸದಲ್ಲಿ ಡಾ. ಗುಹಾ ಅವರು ‘ಸಂವಹನಕಾರರಾಗಿ ಗಾಂಧಿ’ ವಿಷಯ ಕುರಿತು ಮಾತನಾಡಿದರು. ಮಹಾತ್ಮ ಗಾಂಧೀಜಿ ಮತ್ತು ಡಾ. ಬಾಬಾಸಾಹೇಬ್ … Read more