ಪ್ರಸಿದ್ಧ ಗುಳುಗುಳಿ ಶಂಕರ ದೇವಸ್ಥಾನದಲ್ಲಿ ಕಳ್ಳತನ, ಕಿಟಕಿ ಸರಳು ಮುರಿದು ಒಳ ನುಗ್ಗಿದ ಕಳ್ಳರು
SHIVAMOGGA LIVE NEWS | 14 SEPTEMBER 2023 RIPPONPETE : ಪ್ರಸಿದ್ಧ ಗುಳುಗುಳಿ ಶಂಕರ (Guluguli Shankara) ದೇವಸ್ಥಾನದಲ್ಲಿ ಕಳ್ಳತನವಾಗಿದೆ. ಹುಂಡಿ (Hundi) ಒಡೆದಿರುವ ಕಳ್ಳರು ಅಂದಾಜು ಒಂದು ಲಕ್ಷ ರೂ. ಕಾಣಿಕ ಹಣ ಕದ್ದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ. ರಿಪ್ಪನ್‌ಪೇಟೆ ಸಮೀಪದ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಳುಗುಳಿ ಶಂಕರ ಎಂದು ಪ್ರಸಿದ್ಧವಾಗಿರುವ ಶ್ರೀ ಶಂಕರೇಶ್ವರ ದೇಗುಲದಲ್ಲಿ ಕಳ್ಳತನವಾಗಿದೆ. ಮಂಗಳವಾರ ರಾತ್ರಿ ದೇಗುಲದ ಕಿಟಕಿಯ ಸರಳುಗಳನ್ನು ಮುರಿದು ಕಳ್ಳರು ಒಳಗೆ ನುಗ್ಗಿರುವ ಶಂಕೆ ಇದೆ. ಸಿಸಿಟಿವಿ … Read more