ಹಂದಿ ಅಣ್ಣಿ ಹಂತಕರು ಶಿವಮೊಗ್ಗ ಜೈಲಿನಿಂದ ಶಿಫ್ಟ್, ಕಾರಣವೇನು?
ಶಿವಮೊಗ್ಗ | ರೌಡಿ ಶೀಟರ್ ಹಂದಿ ಅಣ್ಣಿ (HANDI ANNI) ಕೊಲೆಗೈದ ಆರೋಪಿಗಳನ್ನು ಶಿವಮೊಗ್ಗದ ಜೈಲಿನಿಂದ (SHIMOGA JAIL) ಮೈಸೂರು ಮತ್ತು ವಿಜಯಪುರ ಜೈಲುಗಳಿಗೆ ವರ್ಗಾಯಿಸಲಾಗಿದೆ. ಮುಂಜಾಗ್ರತ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಾರ್ತಿಕ್, ಮಧು ಸೇರಿ ಮೂವರನ್ನು ಮೈಸೂರು (MYSORE) ಜೈಲಿಗೆ ಶಿಫ್ಟ್ ಮಾಡಲಾಗಿದೆ. ಇನ್ನು, ಫಾರೂಖ್ ಸೇರಿದಂತೆ ಉಳಿದವರನ್ನು ವಿಜಯಪುರ (VIJAYAPURA) ಜೈಲಿಗೆ ವರ್ಗಾಯಿಸಲಾಗಿದೆ. ಹಂದಿ ಅಣ್ಣಿ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಕೆಲವರು ರೌಡಿ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದರು. ಹಾಗಾಗಿ ವಿರೋಧಿಗಳು ಇದ್ದರು. ಇವರಲ್ಲಿ ಕೆಲವರು … Read more