ಶಿವಮೊಗ್ಗದ ಕೃಷಿ ನಗರದಲ್ಲಿ ಪಿಗ್ಮಿ ಕಲೆಕ್ಟರ್‌ ನೇಣು ಬಿಗಿದು ಆತ್ಮಹತ್ಯೆ, ಡೆತ್‌ ನೋಟ್‌ ಪತ್ತೆ

crime name image

SHIVAMOGGA LIVE NEWS | 29 APRIL 2023 SHIMOGA : ಅನಾರೋಗ್ಯದ ಹಿನ್ನೆಲೆ ಪಿಗ್ಮಿ ಕಲೆಕ್ಟರ್‌ (Pigmy Collector) ಒಬ್ಬರು ಕೃಷಿ ನಗರದ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನಿಲ್‌ (52) ಆತ್ಮಹತ್ಯೆ ಮಾಡಿಕೊಂಡವರು. ಅನಾರೋಗ್ಯದ ಹಿನ್ನೆಲೆ ಅನಿಲ್‌ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮನೆಯಲ್ಲಿ ಡೆತ್‌ ನೋಟ್‌ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಅನಿಲ್‌, ಕುರುಬರ ಸೊಸೈಟಿಯಲ್ಲಿ ಪಿಗ್ಮಿ ಕಲೆಕ್ಟರ್‌ ಆಗಿದ್ದಾರೆ. ಇವರ ಸಹೋದರ ಎಸ್‌.ಜ್ಞಾನೇಶ್ವರ್‌ ಅವರು ಮಹಾನಗರ ಪಾಲಿಕೆ ಆಡಳಿತ ಪಕ್ಷದ … Read more

ಸಾಲ ಬಾಧೆ, ಒಣಗುತ್ತಿದ್ದ ಅಡಕೆ ತೋಟ, ಮನನೊಂದು ರೈತ ಆತ್ಮಹತ್ಯೆ

soraba anavatti graphics

SHIVAMOGGA LIVE NEWS | 14 APRIL 2023 ANAVATTI : ಸಾಲ ಬಾಧೆ, ಅಡಕೆ ತೋಟ ಒಣಗುತ್ತಿದ್ದದ್ದನ್ನು ಕಂಡು ಮನನೊಂದಿದ್ದ ರೈತರೊಬ್ಬರು ಜಮೀನು ಪಕ್ಕದ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೊರಬ ತಾಲೂಕು ಆನವಟ್ಟಿ ಸಮೀಪದ ಕಾತುವಳ್ಳಿ ಗ್ರಾಮದ ರೈತ (Farmer) ಮಲ್ಲಿಕಾರ್ಜುನ ಗೌಡ (39) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಡಕೆ ತೋಟದಲ್ಲಿ ಕೊಳವೆ ಬಾವಿಯಲ್ಲಿ ನೀರು ಬತ್ತಿತ್ತು. ವಿದ್ಯುತ್ ಸ್ಥಗಿತದಿಂದಾಗಿ ಕೊಳವೆ ಬಾವಿಯಲ್ಲಿದ್ದ ಅಲ್ಪಸ್ವಲ್ಪ ನೀರನ್ನು ಮೇಲೆತ್ತಿ ತೋಟಕ್ಕೆ ಹಾಯಿಸಲು ಆಗುತ್ತಿರಲಿಲ್ಲ. ಇದರಿಂದ ತೋಟ … Read more

ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನವವಿವಾಹಿತೆ ಪತ್ತೆ

Suicide-Hanging-General

SHIVAMOGGA LIVE NEWS | SAGARA | 11 ಜುಲೈ 2022 ಪ್ರೀತಿಸಿ ಮದುವೆಯಾಗಿದ್ದ ಯುವತಿ ಮನೆಯಲ್ಲಿ ನೇಣು (HANG) ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಎಂಟು ತಿಂಗಳ ಹಿಂದೆ ಈಕೆ ವಿವಾಹವಾಗಿದ್ದಳು. ಚಿತ್ರದುರ್ಗ (CHITRADURGA) ಜಿಲ್ಲೆ ಹಿರಿಯೂರು ತಾಲ್ಲೂಕು ಪಾಲವನಹಳ್ಳಿಯ ನವ್ಯಾ (20) ಮೃತಳು. ಟೈಲರ್ ನಿತೀಶ್ ಎಂಬಾತನನ್ನು ಪ್ರೀತಿಸಿ, 8 ತಿಂಗಳ ಹಿಂದೆ ಮದುವೆಯಾಗಿದ್ದಳು. ಸಾಗರದ (SAGARA) ಅಣಲೇಕೊಪ್ಪದಲ್ಲಿ ಇಬ್ಬರು ವಾಸವಾಗಿದ್ದರು. ಶನಿವಾರ ಮನೆಯ ಶೀಟ್ ಮೇಲ್ಛಾವಣಿಯಲ್ಲಿ ನವ್ಯಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ನವ್ಯಾ … Read more