ಅಂಬೇಡ್ಕರ್ ಭವನದಲ್ಲಿ ಮಲೆನಾಡ ರೈತರ ಕುರಿತು ಸಂವಾದ, ಏನೆಲ್ಲ ಚರ್ಚೆಯಾಗುತ್ತೆ?

ಶಿವಮೊಗ್ಗ ಲೈವ್.ಕಾಂ | 13 ಡಿಸೆಂಬರ್ 2018 ಶಿವಮೊಗ್ಗ | ರಾಜ್ಯ ರೈತ ಸಂಘದ ಸಂಸ್ಥಾಪಕ ಎಂ.ಡಿ.ಸುಂದರೇಶ್ ಅವರ 26ನೇ ನೆನಪಿನ ದಿನಾಚರಣೆ ಅಂಗವಾಗಿ ಡಿ.21ರಂದು ಬೆಳಗ್ಗೆ 10.30ಕ್ಕೆ, ಅಂಬೇಡ್ಕರ್ ಭವನದಲ್ಲಿ ಸಂವಾದ ಕಾರ್ಯಕ್ರಮ. ಮಲೆನಾಡ ರೈತರ ಬದುಕಿನ ಆತಂಕಗಳು ಮತ್ತು  ಅವುಗಳ ನಿವಾರಣೆ ಕುರಿತು ಚರ್ಚೆ, ವಿಷಯ ಮಂಡನೆ ಮತ್ತು ಸಂವಾದ ನಡೆಯಲಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಟಿ.ಗಂಗಾಧರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮಾಧವ್ ಗಾಡ್ಗೀಳ್, ಕಸ್ತೂರಿ ರಂಗನ್ ವರದಿಗಳ ಕುರಿತು ತಜ್ಞರು ವಿಷಯ … Read more