ಮಳೆ ಅವಾಂತರ 2 | ಗಾಂಧಿ ನಗರದ ರಸ್ತೆಗಳಲ್ಲಿ ಮೊಣಕಾಲುದ್ದ ನೀರು
SHIVAMOGGA LIVE NEWS | RAIN EFFECT | 19 ಮೇ 2022 ಭಾರಿ ಮಳೆಗೆ ಶಿವಮೊಗ್ಗದ ಗಾಂಧಿ ನಗರದ ಬಹುಭಾಗ ಜಲಾವೃತವಾಗಿದೆ. ಕೆಲವು ರಸ್ತೆಗಳಲ್ಲಿ ಜನರು ಮನೆಯಿಂದ ಹೊರಗೆ ಬರಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗಾಂಧಿ ನಗರ ಮುಖ್ಯ ರಸ್ತೆ, ಎ ಬ್ಲಾಕ್, ಬಿ ಬ್ಲಾಕ್’ನ ವಿವಿಧ ಅಡ್ಡರಸ್ತೆಗಳು ಜಲಾವೃತವಾಗಿವೆ. ಕೆಲವು ಕಡೆಯಂತು ಮೊಣಕಾಲು ಉದ್ದ ನೀರು ನಿಂತಿದೆ. ಹಾಗಾಗಿ ಜನರು ಮನೆಯಿಂದ ಹೊರಗೆ ಬರಲು ಹೆದರುವಂತಾಗಿದೆ. ನೀರು ನಿಲ್ಲಲು ಕಾರಣವೇನು? ಗಾಂಧಿ ನಗರದಲ್ಲಿ ಮಳೆ … Read more