ಶಿವಮೊಗ್ಗ ಸಿಟಿಯಲ್ಲಿ ಒಂದೇ ಕುಟುಂಬದ ಐವರಿಗೆ ಕರೋನ ಪಾಸಿಟಿವ್, ಇವರ ಮನೆಯಿದ್ದ ಜಾಗವೀಗ ಕಂಟೈನ್ಮೆಂಟ್ ಜೋನ್
ಶಿವಮೊಗ್ಗ ಲೈವ್.ಕಾಂ | SHIMOGA NEWS | 21 ಮೇ 2020 ಇವತ್ತು ಪತ್ತೆಯಾಗಿರುವ ಆರು ಕ್ವಾರಂಟೈನ್ ಪ್ರಕರಣಗಳ ಪೈಕಿ ಐದು ಕೇಸ್ ಶಿವಮೊಗ್ಗ ನಗರಕ್ಕೆ ಸಂಬಂಧಿಸಿದೆ. ಈ ಹಿನ್ನೆಯಲ್ಲಿ ಈ ಐವರು ಇದ್ದ ಮನೆಯ ಸುತ್ತಲು ಕಂಟೈನ್ಮೆಂಟ್ ಜೋನ್ ಎಂದು ಘೋಷಣೆ ಮಾಡಲಾಗಿದೆ. ಜನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಒಂದೇ ಕುಟುಂಬದ ಐವರು ತಮಿಳುನಾಡಿನಿಂದ ಶಿವಮೊಗ್ಗಕ್ಕೆ ಬಂದಿರುವ ಐವರು ಒಂದೇ ಕುಟುಂಬದವರು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಜ್ಜ, ಅಜ್ಜಿ, ಇಬ್ಬರು ಮಕ್ಕಳು … Read more