ಹಿಂದೂ ಮಹಾಸಭಾ ಮೆರವಣಿಗೆಯಲ್ಲಿ ಡಿ ಬಾಸ್‌ ಪರ ಘೋಷಣೆ

Hindu-Mahasabha-ganesh-darshan-fans

SHIMOGA NEWS, 17 SEPTEMBER 2024 : ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಯಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಫೋಟೊ (Photo) ರಾರಾಜಿಸಿತು. ಅಭಿಮಾನಿಗಳು ದರ್ಶನ್‌ ಭಾವಚಿತ್ರ ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಅಭಿಮಾನಿಗಳು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಪರ ಘೋಷಣೆ ಕೂಗಿದರು. ಫೋಟೊ ಮೇಲೆ, ‘ಯಾವುದೇ ಕೇಡು ತಾಕದು ನಿನಗೆ ಕಾಯುವುದು ಅಭಿಮಾನ. ಲವ್‌ ಯು ಡಿ ಬಾಸ್‌ʼ ಎಂದು ಘೋಷಣೆ ಬರೆಯಲಾಗಿತ್ತು. ಇನ್ನು, ಮೆರವಣಿಗೆಯ ವಿವಿಧೆಡೆ ಡಿ ಬಾಸ್‌ ಪರವಾಗಿ ಘೋಷಣೆ ಕೇಳಿ ಬಂದವು. ಇದನ್ನೂ ಓದಿ … Read more

ಹಿಂದೂ ಮಹಾಸಭಾ, ಮಫ್ತಿಯಲ್ಲಿ ನೂರಾರು ಪೊಲೀಸ್‌, ಹೇಗಿದೆ ಬಂದೋಬಸ್ತ್?

police-in-hindu-mahasabha-ganesha-procession

SHIMOGA NEWS, 17 SEPTEMBER 2024 : ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ವೇಳೆ ಅಹಿತಕರ ಘಟನೆ ತಡೆಗೆ ಬಿಗಿ ಪೊಲೀಸ್‌ ಬಂದೋಬಸ್ತ್ (Police) ಕೈಗೊಳ್ಳಲಾಗಿದೆ. ಕಿಡಿಗೇಡಿ ಕೃತ್ಯ ತಡೆಗೆ ಮಫ್ತಿಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಸದ್ಯ ಗಾಂಧಿ ಬಜಾರ್‌ ಮುಖ್ಯರಸ್ತೆಯಲ್ಲಿ ಸಾಗುತ್ತಿದೆ. ಇನ್ನು, ಮೆರವಣಿಗೆಯಲ್ಲಿ ಅಹಿತಕರ ಘಟನೆ ತಡೆಗೆ ಬಿಗಿ ಪೊಲೀಸ್‌ ಬಂದೋಬಸ್ತ್‌ ನಿಯೋಜನೆ ಮಾಡಲಾಗಿದೆ. ಜನರನ್ನು ಮುಂದಕ್ಕೆ ಕಳುಹಿಸಲು ಅನುಕೂಲ ಆಗುವಂತೆ ಪಿ ಬೋರ್ಡ್‌ಗಳನ್ನು  ಹಿಡಿದು ಒಂದೊಂದು ತಂಡ ನಿಯೋಜನೆ … Read more