ರವೀಂದ್ರನಗರ ಗಣಪತಿ ದೇವಸ್ಥಾನದಲ್ಲಿ ಹರ್ಲಾಪುರ್ ಸಹೋದರರ ಜುಗಲ್ ಬಂಧಿ, ಮನಸೋತ ಸಂಗೀತ ಪ್ರಿಯರು

221121 hindustani sangeetha harlapur brothers in Ravindra nagara

ಶಿವಮೊಗ್ಗ ಲೈವ್.ಕಾಂ | SHIMOGA NEWS | 22 ನವೆಂಬರ್ 2021 ಸಮುದಾಯ ಸಂಸ್ಥೆ ವತಿಯಿಂದ ಶಿವಮೊಗ್ಗದ ರವೀಂದ್ರನಗರ ಗಣಪತಿ ದೇವಸ್ಥಾನದಲ್ಲಿ ಹಿಂದೂಸ್ಥಾನಿ ಸಂಗೀತ ಜುಗಲ್ ಬಂದಿ ಕಾರ್ಯಕ್ರಮ ನಡೆಯಿತು. ಹುಮಾಯುನ್ ಸಹೋದರರ ಜುಗಲ್ಬಂದಿಗೆ ಸಂಗೀತ ಪ್ರಿಯರು ಮನಸೋತರು. ಖ್ಯಾತ ಹಿಂದೂಸ್ಥಾನಿ ಗಾಯಕ ಹುಮಾಯುನ್ ಹರ್ಲಾಪುರ್ ಅವರ ಪುತ್ರರಾದ ನೌಶಾದ್ ಹರ್ಲಾಪುರ್, ನಿಶಾದ್ ಹರ್ಲಾಪುರ್ ಅವರು ಹಿಂದೂಸ್ಥಾನ ಸಂಗೀತ ಜುಗಲ್ಬಂದಿ ಸಡೆಸಿದರು. ದೇವಸ್ಥಾನದ ಆವರಣದಲ್ಲಿ ದೊಡ್ಡ ಸಂಖ್ಯೆಯಲ್ಲಿ ಸಂಗೀತ ಪ್ರಿಯರು ಸೇರಿದ್ದರು. ಸಮುದಾಯ ಸಂಸ್ಥೆಯ ಅಧ್ಯಕ್ಷ ಕೆ.ಜಿ.ವೆಂಕಟೇಶ್ … Read more