‘ಮಧು ಬಂಗಾರಪ್ಪ ಒಬ್ಬರೇ ಮೈತ್ರಿಕೂಟದ ಅಭ್ಯರ್ಥಿಯಲ್ಲ, ಲೋಕಸಭೆ ಎಲೆಕ್ಷನ್’ಗೆ ಸ್ಪರ್ಧಿಸೋಕೆ ನಾನೂ ರೆಡಿ’

HMC HM Chandrashekarappa Ex MLA 1

ಶಿವಮೊಗ್ಗ ಲೈವ್.ಕಾಂ | 27 ಫೆಬ್ರವರಿ 2019 ಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಹೆಸರನ್ನು ಘೋಷಿಸಲಾಗಿದೆ. ಇದರ ಬೆನ್ನಿಗೆ ಕಾಂಗ್ರೆಸ್’ನಿಂದ ಸ್ಪರ್ಧಿಸಲು ಆಕಾಂಕ್ಷಿಗಳು ಮುಂದೆ ಬಂದಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ಮಾಜಿ ಶಾಸಕ ಹೆಚ್.ಎಂ.ಚಂದ್ರಶೇಖರಪ್ಪ, ಪಕ್ಷ ಅವಕಾಶ ಮಾಡಿಕೊಟ್ಟರೆ, ಸ್ಪರ್ಧಿಸಲು ಸಿದ್ಧ ಎಂದು ತಿಳಿಸಿದ್ದಾರೆ. ಮಧು ಬಂಗಾರಪ್ಪ ಮಾತ್ರ ಜೆಡಿಎಸ್-ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಲ್ಲ. ಕಾಂಗ್ರೆಸ್ ಪಕ್ಷದ ವಿಷಯಕ್ಕೆ ಬಂದರೆ ತಾವು ಕೂಡ ಮಾಜಿ ಶಾಸಕ. ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ದುಡಿದಿದ್ದೇನೆ. ಕಳೆದ ವಿಧಾನಸಭೆಯಲ್ಲೂ … Read more