ಶಿವಮೊಗದಲ್ಲಿ ಹುಕ್ಕಾ ಬಾರ್, ಪೊಲೀಸರು, ಅಧಿಕಾರಿಗಳಿಂದ ದಾಳಿ
SHIVAMOGGA LIVE NEWS | 29 DECEMBER 2022 ಶಿವಮೊಗ್ಗ : ನಗರದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಹುಕ್ಕಾ ಬಾರ್ (hukka bar) ಒಂದರ ಮೇಲೆ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿದ್ದಾರೆ. ಅನಧಿಕೃತವಾಗಿ ಹುಕ್ಕಾ ಬಾರ್ (hukka bar) ನಡೆಸುತ್ತಿರುವ ಕುರಿತು ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ದಾಳಿ ನಡೆಸಿ ಕೂಡಲೆ ಹುಕ್ಕಾ ಬಾರ್ ಬಂದ್ ಮಾಡುವಂತೆ ಸೂಚನೆ ನೀಡಲಾಯಿತು. ಇದನ್ನೂ ಓದಿ – ಮತ್ತೆ ಮುನ್ನಲೆಗೆ ಬಂತು ಶಿವಮೊಗ್ಗ ವಿಮಾನ ನಿಲ್ದಾಣದ ಹೆಸರು ವಿಚಾರ, ಭದ್ರಾವತಿಯಲ್ಲಿ ಮನವಿ … Read more