ಶಿವಮೊಗ್ಗದ ಪುರಾಣ ಪ್ರಸಿದ್ಧ ದೇವಸ್ಥಾನದಲ್ಲಿ ಹುಂಡಿ ಒಡೆದ ಕಳ್ಳರು, ರಥೋತ್ಸವ ನಡೆದ ರಾತ್ರಿಯೇ ಖದೀಮರ ಎಂಟ್ರಿ
SHIVAMOGGA LIVE NEWS | 16 MAY 2023 SHIMOGA : ದೇವಸ್ಥಾನದ ಹುಂಡಿ ಒಡೆದು (Hundi Theft) ಕಾಣಿಕೆ ಹಣ ಕಳ್ಳತನ ಮಾಡಲಾಗಿದೆ. ಜಾತ್ರೆ ಮುಗಿದ ರಾತ್ರಿಯೇ ಹುಂಡಿ ಒಡೆಯಲಾಗಿದೆ. ಪಿಳ್ಳಂಗೆರೆಯ ಪುರಾಣ ಪ್ರಸಿದ್ಧ ಶ್ರೀ ವೆಂಕಟರಮಣ ಮತ್ತು ಹನುಮಂತ ದೇವರ ದೇವಸ್ಥಾನದಲ್ಲಿ ಘಟನೆ ನಡೆದಿದೆ. ಸೋಮವಾರ ರಾತ್ರಿ ಶ್ರೀ ವೆಂಕಟರಮಣ ಮತ್ತು ಹನುಮಂತ ದೇಸ್ಥಾನದೊಳಗೆ ನುಗ್ಗಿರುವ ಕಳ್ಳರು, ಹುಂಡಿ (Hundi Theft) ಒಡೆದಿದ್ದಾರೆ. ದೇಗುಲದ ಆವರಣದ ಹೊರಾಂಗಣದಲ್ಲಿರುವ ಹುಂಡಿ ಕಳ್ಳತನ ಮಾಡಲಾಗಿದೆ. ಜಾತ್ರೆ ಮರುದಿನವೇ … Read more