BREAKING NEWS | ಶಿವಮೊಗ್ಗ ಸೇರಿ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಡಿಸೇಲ್ ನೂರು ರೂ. ಪೆಟ್ರೋಲ್ ರೇಟ್ ಮತ್ತೆ ಏರಿತು

Breaking News Plate

ಶಿವಮೊಗ್ಗ ಲೈವ್.ಕಾಂ | SHIMOGA NEWS | 11 ಅಕ್ಟೋಬರ್ 2021 ಪೆಟ್ರೋಲ್, ಡಿಸೇಲ್ ದರ ಮತ್ತೊಮ್ಮೆ ಏರಿಕೆಯಾಗಿದೆ. ಡಿಸೇಲ್ ಕೂಡ ನೂರು ರೂ.ಗೆ ತಲುಪಿದೆ. ಶಿವಮೊಗ್ಗದಲ್ಲಿ ಇವತ್ತು ಡಿಸೇಲ್ ದರದಲ್ಲಿ 37 ಪೈಸೆ ಹೆಚ್ಚಳವಾಗಿದೆ. ಪ್ರತಿ ಲೀಟರ್’ಗೆ 100.12 ರೂ. ಆಗಿದೆ. ಡಿಸೇಲ್ ದರ ನಿರಂತರ ಏರಿಕೆ ಗೂಡ್ಸ್ ವಾಹನ ಚಾಲಕರು, ಮಾಲೀಕರಲ್ಲಿ ಆತಂಕ ಮೂಡಿಸಿದೆ. ಶಿವಮೊಗ್ಗ ಜಿಲ್ಲೆ ಮಾತ್ರವಲ್ಲ, ಬಳ್ಳಾರಿಯಲ್ಲಿ ಡಿಸೇಲ್ ದರ 100.69 ರೂ. ಚಿಕ್ಕಮಗಳೂರಿನಲ್ಲಿ 100.07 ರೂ. ಚಿತ್ರದುರ್ಗ 100.31 ರೂ. … Read more