ಶಿವಮೊಗ್ಗ – ಬೆಂಗಳೂರು ರೈಲ್ವೆ ಟೈಮಿಂಗ್ಸ್, ಯಾವ ರೈಲು ಎಷ್ಟೊತ್ತಿಗೆ ಹೊರಡುತ್ತೆ?
ಶಿವಮೊಗ್ಗದಿಂದ ಹೊರಡುವ ರೈಲುಗಳು (ಪ್ರತಿ ದಿನ) » ಶಿವಮೊಗ್ಗ- ಯಶವಂತಪುರ (ಜನ ಶತಾಬ್ದಿ – 12090) Departure : ಬೆಳಗ್ಗೆ 5.15ಕ್ಕೆ Arrival : ಬೆ.9.50 ಭದ್ರಾವತಿಯಿಂದ ಹೊರಡುವುದು ಬೆ.5.32 » ತಾಳಗುಪ್ಪ – ಬೆಂಗಳೂರು (ಇಂಟರ್ ಸಿಟಿ) Departure : ಬೆಳಗ್ಗೆ 5.15ಕ್ಕೆ Arrival : ಮ.12.10 ಸಾಗರದಿಂದ ಹೊರಡುವುದು ಬೆಳಗ್ಗೆ 5.31ಕ್ಕೆ ಶಿವಮೊಗ್ಗದಿಂದ ಹೊರಡುವುದು ಬೆ.7ಕ್ಕೆ ಭದ್ರಾವತಿಯಿಂದ ಹೊರಡುವುದು ಬೆ.7.25ಕ್ಕೆ » ತಾಳಗುಪ್ಪ – ಮೈಸೂರು (ರೈಲು ಸಂಖ್ಯೆ 16205) Departure : ಮಧ್ಯಾಹ್ನ 3 Arrival : … Read more