ಶಿವಮೊಗ್ಗದ ಬೇಡರಹೊಸಹಳ್ಳಿ ಬಳಿ ಭೀಕರ ಅಪಘಾತ, ಕಾರು, ಟಾಟಾ ಏಸ್ ಮುಖಾಮುಖಿ ಡಿಕ್ಕಿ

111220 Bedarahosahalli Accident Car and Tata Ace 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 11 DECEMBER 2020 ಕಾರು, ಟಾಟಾ ಏಸ್‍ ವಾಹನ ಮುಖಾಮುಖಿ ಡಿಕ್ಕಿಯಾಗಿದೆ. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದೆ. ಬೇಡರಹೊಸಹಳ್ಳಿ ಗ್ರಾಮದ ಬಳಿಕ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಕಾರು ಮತ್ತು ಟಾಟಾ ಏಸ್‍ ಡಿಕ್ಕಿಯಾಗುತ್ತಿದ್ದಂತೆ, ಚಾಲಕರಿಬ್ಬರು ವಾಹನದ ಸೀಟು, ಸ್ಟೇರಿಂಗ್ ಮತ್ತು ಡ್ಯಾಷ್ ಬೋರ್ಡ್‍ ಮಧ್ಯೆ ಸಿಲುಕಿದ್ದರು. ಜನರು, ಪೊಲೀಸರು ಮತ್ತು ಆಂಬುಲೆನ್ಸ್ ಸಿಬ್ಬಂದಿಯ ನೆರವಿನಿಂದ ಇಬ್ಬರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತದಲ್ಲಿ ಇಬ್ಬರು ಚಾಲಕರು ಸೇರಿ … Read more