ಕಡಜೀರಿಗೆ ಹುಳುಗಳ ದಾಳಿ, ಮಂಡಗದ್ದೆ ಸಮೀಪ ವ್ಯಕ್ತಿ ಸಾವು
ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ ಶಿವಮೊಗ್ಗ ಲೈವ್.ಕಾಂ |THIRTHAHALLI NEWS | 28 DECEMBER 2020 ಕಡಜೀರಿಗೆ ಹುಡುಗಳು ಕಡಿದು ಗಂಭೀರ ಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅಖಿಲೇಶ್, ಮೃತ ದುರ್ದೈವಿ. ಮಂಡಗದ್ದೆ ಸಮೀಪ ಕೀಗಡಿ ಗ್ರಾಮದ ಅಖಿಲೇಶ್ ಅವರು ತೋಟಕ್ಕೆ ಹೋಗಿದ್ದ ಸಂದರ್ಭ, ಕಡಜೀರಿಗೆ ಹುಳುಗಳು ದಾಳಿ ಮಾಡಿವೆ. ಕೂಡಲೆ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆ ಫಲಕಾರಿ ಆಗದೆ ಅವರು … Read more