ಇನ್‌ಸ್ಟಾಗ್ರಾಂ ಪೋಸ್ಟ್‌ನಿಂದ ಗೃಹಿಣಿಗೆ ಸಂಕಷ್ಟ, ಆಗಿದ್ದೇನು?

SMS-Fraud-Shimoga-CEN-Police-Station.

SHIVAMOGGA LIVE NEWS, 6 DECEMBER 2024 ಶಿವಮೊಗ್ಗ : ಇನ್‌ಸ್ಟಾಗ್ರಾಂನಲ್ಲಿ ಪ್ರಕಟವಾಗಿದ್ದ ಪಾರ್ಟ್‌ ಟೈಮ್‌ ಜಾಬ್‌ ಜಾಹೀರಾತು (POST) ನಂಬಿ ಗೃಹಿಣಿಯೊಬ್ಬರು 8.20 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ. ಜಾಹೀರಾತಿನಲ್ಲಿದ್ದ ನಂಬರ್‌ಗೆ ವಾಟ್ಸಪ್‌ ಮಾಡಿದಾಗ, ತಾವು ಕಳುಹಿಸುವ ವಿಡಿಯೋಗಳಿಗೆ ಲೈಕ್‌ ಮಾಡಿ, ಸ್ಕ್ರೀನ್‌ ಶಾಟ್‌ ಕಳುಹಿಸುವಂತೆ ಸೂಚಿಸಲಾಗಿತ್ತು. ಇದೇ ಬಗೆಯ ಎಂಟು ಟಾಸ್ಕ್‌ ಪೂರೈಸಿದಾಗ ಗೃಹಿಣಿಯ ಖಾತೆಗೆ 150 ರೂ. ಹಣ ವರ್ಗಾಯಿಸಲಾಗಿತ್ತು. ನಂತರ ಹಣ ಪಾವತಿಸಿ ಟಾಸ್ಕ್‌ ಪೂರೈಸುವಂತೆ ಸೂಚಿಸಲಾಗಿತ್ತು. ಹೆಚ್ಚುವರಿ ಲಾಭದ ಆಸೆಯಲ್ಲಿ … Read more