ಒಂದೇ ಸೆಕೆಂಡ್‌ಗೆ NETFLIXನ ಎಲ್ಲ ವಿಡಿಯೋ ಡೌನ್‌ಲೋಡ್‌, ಜಪಾನ್‌ನಲ್ಲಿ ಹೈ ಸ್ಪೀಡ್‌ INTERNET

Tech-News-update.webp

ಟೆಕ್ನಾಲಜಿ ಸುದ್ದಿ: ಜಪಾನ್‌ ದೇಶ ಭಾರತದ ಇಂಟರ್‌ನೆಟ್‌ (Internet) ವೇಗಕ್ಕಿಂತಲು 16 ಮಿಲಿಯನ್‌ ಪಟ್ಟು ವೇಗದ ಇಂಟರ್‌ನೆಟ್‌ ಬಳಸುತ್ತಿದೆ. 8K ರೆಸಲ್ಯೂಷನ್‌ ಇರುವ ನೆಟ್‌ಫ್ಲಿಕ್ಸ್‌ನ ವಿಡಿಯೋಗಳನ್ನು ಒಂದು ಸೆಕೆಂಡ್‌ನಲ್ಲಿ ಡೌನ್‌ಲೋಡ್‌ ಮಾಡಬಹುದಾಗಿದೆ. ಜಗತ್ತಿನಲ್ಲಿ ಇಷ್ಟು ವೇಗದ ಇಂಟರ್‌ನೆಟ್‌ ಅಮೆರಿಕ ದೇಶದಲ್ಲಿಯು ಇಲ್ಲ. ಜಪಾನ್ 1.02 ಪೆಟಾಬಿಟ್ಸ್/ಸೆಕೆಂಡ್ (Pbps) ಇಂಟರ್ನೆಟ್ ವೇಗವನ್ನು ಸಾಧಿಸಿ ಹೊಸ ವಿಶ್ವ ದಾಖಲೆ ಮಾಡಿದೆ. ಇದು ಭಾರತದ ಸರಾಸರಿ ವೇಗದ (63.55 Mbps) 1.6 ಕೋಟಿ ಪಟ್ಟು ಹೆಚ್ಚು. ಈ ವೇಗದಲ್ಲಿ ನೆಟ್‌ಫ್ಲಿಕ್ಸ್‌ನ ಸಂಪೂರ್ಣ ಲೈಬ್ರರಿ ಅಥವಾ ವಿಕಿಪೀಡಿಯಾವನ್ನು 1 ಸೆಕೆಂಡ್‌ನಲ್ಲಿ ಡೌನ್ಲೋಡ್ … Read more

ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್‌ನೆಟ್‌ ಸೇವೆ, ಮಸ್ಕ್‌ ಸಂಸ್ಥೆಗೆ ಪರವಾನಗಿ

Tech-News-update.webp

ನವದೆಹಲಿ: ಅಮೆರಿಕದ ಉದ್ಯಮಿ ಇಲಾನ್ ಮಸ್ಕ್ ಒಡೆತನದ ಸ್ಟಾರ್‌ಲಿಂಕ್‌ಗೆ ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ (Internet) ಸೇವೆಗಳನ್ನು ಒದಗಿಸಲು ಪರವಾನಗಿ ದೊರೆತಿದೆ. ದೂರಸಂಪರ್ಕ ಇಲಾಖೆಯಿಂದ (DoT) ಈ ಪರವಾನಗಿ ಪಡೆದ ಮೂರನೇ ಕಂಪನಿ ಸ್ಟಾರ್‌ಲಿಂಕ್ ಆಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಪ್ರಾಯೋಗಿಕ ತರಂಗಾಂತರವನ್ನು ಅರ್ಜಿ ಸಲ್ಲಿಸಿದ 15ರಿಂದ 20 ದಿನಗಳ ಒಳಗಾಗಿ ಹಂಚಿಕೆ ಮಾಡಲಾಗುವುದು ಎಂದು ದೂರಸಂಪರ್ಕ ಇಲಾಖೆ ಹೇಳಿದೆ. ಆದರೆ, ಈ ಮಹತ್ವದ ಪರವಾನಗಿ ಹಂಚಿಕೆ ಕುರಿತು ಸ್ಟಾರ್‌ಲಿಂಕ್‌ ಅಥವಾ ದೂರಸಂಪರ್ಕ ಇಲಾಖೆ ಯಾವುದೇ … Read more