ಕರೋನ ಐಸೊಲೇಷನ್ ವಾರ್ಡ್​ನಲ್ಲಿ ಹಾಡು, ಡಾನ್ಸ್, ಡ್ರಾಮಾ, ಶಿವಮೊಗ್ಗದಲ್ಲಿ ಆಸ್ಪತ್ರೆ ಸಿಬ್ಬಂದಿಯ ವಿಭಿನ್ನ ಪ್ರಯತ್ನ

310521 Dance At Isolation ward in Nanjappa Hospital 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 31 MAY 2021 ಚಿಕಿತ್ಸೆ ಪಡೆಯುತ್ತಿರುವ ಕರೋನ ಸೋಂಕಿತರಲ್ಲಿ ಚೈತನ್ಯ ತುಂಬಲು ಶಿವಮೊಗ್ಗದ ನಂಜಪ್ಪ ಆಸ್ಪತ್ರೆ ಸಿಬ್ಬಂದಿ ವಿಭಿನ್ನ ಪ್ರಯತ್ನ ಮಾಡಿದ್ದಾರೆ. ಸೋಂಕಿತರೊಂದಿಗೆ ಹಾಡು ಹೇಳಿ, ಡಾನ್ಸ್ ಮಾಡಿ ಉತ್ಸಾಹ ಮೂಡಿಸಿದ್ದಾರೆ. ಕುವೆಂಪು ರಸ್ತೆಯಲ್ಲಿರುವ ನಂಜಪ್ಪ ಆಸ್ಪತ್ರೆಯಲ್ಲಿ ಕೋವಿಡ್‍ ಚಿಕಿತ್ಸೆ ನಡೆಯುತ್ತಿದೆ. ಐಸೊಲೇಷನ್ ವಾರ್ಡ್ ಆಗಿರುವುದರಿಂದ ಕುಟುಂಬದವರು, ಸ್ನೇಹಿತರಾರೂ ಸೋಂಕಿತರನ್ನು ಭೇಟಿಯಾಗುವಂತಿಲ್ಲ. ಇದರಿಂದ ಸೋಂಕಿತರಲ್ಲಿ ಒಂಟಿತನ, ಏಕತಾನತೆ ಕಾಡುತ್ತದೆ. ಈ ಸಮಸ್ಯೆ ನೀಗಿಸಲು ಆಸ್ಪತ್ರೆ ಸಿಬ್ಬಂದಿ ವಿನೂತನ ಪ್ರಯೋಗ … Read more

ಇನ್ಮುಂದೆ ಶಿವಮೊಗ್ಗ ಸಿಟಿಯಲ್ಲಿ ಕರೋನ ಪಾಸಿಟಿವ್ ಬಂದರೆ ಹೋಂ ಐಸೊಲೇಷನ್ ಇಲ್ಲ, ಯಾಕೆ? ಮುಂದೇನು ಕಥೆ?

100521 Shimoga Lockdown Day 1 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 24 MAY 2021 ವ್ಯಾಪಕವಾಗಿ ಹರಡುತ್ತಿರುವ ಕರೋನ ಸೋಂಕಿಗೆ ತಡೆಯೊಡ್ಡಲು ಶಿವಮೊಗ್ಗ ನಗರದಲ್ಲಿ ಹೋಂ ಕ್ವಾರಂಟೈನ್‍ಗೆ ನಿರ್ಬಂಧ ವಿಧಿಸಲಾಗಿದೆ. ನಾಳೆಯಿಂದಲೆ ನಗರದಾದ್ಯಂತ ಇರುವ ಸೋಂಕಿತರು ಕೇರ್ ಸೆಂಟರ್‍ಗೆ ವರ್ಗವಾಗಬೇಕಿದೆ. ಇಲ್ಲವಾದಲ್ಲಿ ಕಠಿಣ ಕ್ರಮ ಎದುರಿಸಬೇಕಾದ್ದು ನಿಶ್ಚಿತ. ಹೋಂ ಕ್ವಾರಂಟೈನ್‍ಗೆ ನಿರ್ಬಂಧವೇಕೆ? ಸೋಂಕು ಹರಡುವುದನ್ನು ತಡೆಯಲು ಹೋಂ ಕ್ವಾರಂಟೈನ್‍ಗೆ ಒಳಗಾಗಬೇಕು. ಆದರೆ ಹಲವು ಸೋಂಕಿತರು ಹೋಂ ಕ್ವಾರಂಟೈನ್‍ನಲ್ಲಿ ಇರುವ ಬದಲು ಹೊರಗೆ ಅಡ್ಡಾಡುವ ಆರೋಪವಿದೆ. ಇನ್ನು, ಹೋಂ ಕ್ವಾರಂಟೈನ್‍ಗೆ ಒಳಗಾದವರು … Read more

ಮೆಗ್ಗಾನ್ ಆಸ್ಪತ್ರೆ ಕರೋನ ಐಸೋಲೇಷನ್ ವಾರ್ಡ್ಗೆ ಆಯನೂರು ಮಂಜುನಾಥ್ ಭೇಟಿ

130420 Ayanur Manjunath Visit Corona Ward 1

ಶಿವಮೊಗ್ಗ ಲೈವ್.ಕಾಂ | SHIMOGA | 13 ಏಪ್ರಿಲ್ 2020 ಮೆಗ್ಗಾನ್ ಆಸ್ಪತ್ರೆಯ ಕರೋನ ಶಂಕಿತ ರೋಗಿಗಳ ಐಸೋಲೇಷನ್ ವಾರ್ಡ್‍ಗೆ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಭೇಟಿ ನೀಡಿದ್ದರು. ಇಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದರು. ಆರೋಗ್ಯ ಇಲಾಖೆ ನೌಕರರ ವೇತನವಾಗಿಲ್ಲ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಇಲಾಖೆಯ 351 ನೌಕರರಿಗೆ ವೇತನವಾಗಿಲ್ಲ ಅಂತಾ ಇದೇ ವೇಳೆ ನೌಕರರು ತಿಳಿಸಿದರು. ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿರುವವರ ವೇತನವನ್ನು ಪ್ರತಿ ತಿಂಗಳು ಬಿಡುಗಡೆ ಮಾಡುವ ಸಂಬಂಧ ಸರ್ಕಾರದೊಂದಿಗೆ ಚರ್ಚಿಸುತ್ತೇನೆ. ಹಿಂದಿನ … Read more