ಇಸ್ರೇಲ್‌ನಲ್ಲಿರುವ ಶಿವಮೊಗ್ಗದ ನಿವಾಸಿಗಳು ಸೇಫ್‌, ಮಾಹಿತಿ ಸಂಗ್ರಹ

Lawrance-Dsouza-in-Isreal-Shimoga-Resident.

SHIVAMOGGA LIVE NEWS | 10 OCTOBER 2023 SHIMOGA : ಪ್ಯಾಲಸ್ತೇನ್‌ ದೇಶದ ದಾಳಿಯಿಂದ ಇಸ್ರೇಲ್‌ನಲ್ಲಿ (Israel) ನೆಲೆಸಿರುವ ಭಾರತೀಯರು ಸಂಕಷ್ಟಕ್ಕೀಡಾಗಿದ್ದಾರೆ. ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿದ್ದು, ಶಿವಮೊಗ್ಗ ಜಿಲ್ಲೆಯವರ ಸಂಖ್ಯೆಯು ಅಧಿಕವಾಗಿದೆ ಎಂದು ತಿಳಿದು ಬಂದಿದೆ. ಸದ್ಯ ಇಸ್ರೇಲ್‌ನಲ್ಲಿ ಸಿಲುಕಿರುವ ಜಿಲ್ಲೆಯ ಜನರ ಕುರಿತು ಜಿಲ್ಲಾಡಳಿತವು ಮಾಹಿತಿ ಸಂಗ್ರಹಿಸುತ್ತಿದೆ. ಶಿವಮೊಗ್ಗ ಜಿಲ್ಲೆಯ ಲಾರೆನ್ಸ್‌ ಡಿಸೋಜಾ ಎಂಬುವವರು ಇಸ್ರೇಲ್‌ ದೇಶದಲ್ಲಿ ನೆಲೆಸಿದ್ದಾರೆ. ಸದ್ಯ ಅವರು ಸುರಕ್ಷಿತವಾಗಿದ್ದಾರೆ. ಕಳೆದ 12 ವರ್ಷದಿಂದ ಇಸ್ರೇಲ್‌ನಲ್ಲಿ ಹಿರಿಯರ ಕೇರ್‌ ಟೇಕಿಂಗ್‌ … Read more