ಶಿವಮೊಗ್ಗದಲ್ಲಿ ‘ಚಿರತೆ ಬಂತು ಚಿರತೆ’ ಸಿನಿಮಾ ರಿಲೀಸ್ ಡೇಟ್ ಪ್ರಕಟಿಸಿದ ನಿರ್ಮಾಪಕ
SHIVAMOGGA LIVE NEWS | 15 APRIL 2024 SHIMOGA : ನಟ ಶಂಕರ್ ನಾಗ್ ಆಪ್ತ, ಶಿವಮೊಗ್ಗ ಮೂಲದ ಜಗದೀಶ್ ಮಲ್ನಾಡ್ ಅವರು ನಿರ್ಮಿಸಿರುವ ಚಿರತೆ ಬಂದು ಚಿರತೆ ಸಿನಿಮಾ ಏ.19ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಶಿವಮೊಗ್ಗದ ಚಿತ್ರಮಂದಿರದಲ್ಲು ಸಿನಿಮಾ ರಿಲೀಸ್ ಆಗಲಿದೆ. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಗದೀಶ್ ಮಲ್ನಾಡ್, ಚಿರತೆ ಬಂತು ಚಿರತೆ ಸಿನಿಮಾ ಚಿರತೆಯ ಜಿವನ ಕ್ರಮದ ಬಗ್ಗೆ ತಿಳಿಸುವ ಚಿತ್ರವಾಗಿದೆ. ಚಿರತೆ ಗ್ರಾಮಕ್ಕೆ ನುಗ್ಗಿದರೆ ಅದನ್ನು ಕೊಲ್ಲುವ ಬಗ್ಗೆಯೆ ಗ್ರಾಮಸ್ಥರು ಯೋಚಿಸುತ್ತಾರೆ. ಚಿರತೆ … Read more