ಸಾಗರ, ಆನಂದಪುರ, ಕುಂಸಿ ಮಧ್ಯೆ ರೈಲ್ವೆ ಲೆವೆಲ್ ಕ್ರಾಸಿಂಗ್ ತಾಂತ್ರಿಕ ಪರಿಶೀಲನೆ, ವಾಹನಗಳಿಗೆ ಪರ್ಯಾಯ ಮಾರ್ಗ
SHIVAMOGGA LIVE NEWS | 14 SEPTEMBER 2023 SHIMOGA : ಸಾಗರ ಜಂಬಗಾರು – ಆನಂದಪುರ ಮತ್ತು ಕುಂಸಿ – ಆನಂದಪುರ ರೈಲ್ವೆ ನಿಲ್ದಾಣಗಳ (Railway Stations) ನಡುವೆ ರೈಲ್ವೆ ಲೆವಲ್ ಕ್ರಾಸಿಂಗ್‌ಗಳಲ್ಲಿ ತಾಂತ್ರಿಕ ಪರಿಶೀಲನೆ ನೆಡಸಲಾಗುತ್ತಿದೆ. ಈ ಹಿನ್ನೆಲೆ ಸೆ.13 ರಿಂದ 15 ಹಾಗೂ ಸೆ.20 ರಿಂದ 22ರ ವರೆಗೆ ಗೇಟ್ ಮುಚ್ಚಿ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ. ಸೆ.13 ರಿಂದ 15ರವರೆಗೆ ಸಾಗರ ಜಂಬಗಾರು – ಆನಂದಪುರ ಮಧ್ಯೆ ಬರುವ ರೈಲ್ವೆ ಲೆವಲ್ ಕ್ರಾಸಿಂಗ್, … Read more