ಭದ್ರಾವತಿ ಜಟ್ ಪಟ್ ನಗರ ಮೈದಾನದಲ್ಲಿ ಮೂವರು ಯುವಕರು ಅರೆಸ್ಟ್

Bhadravathi Name Graphics

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 22 ಅಕ್ಟೋಬರ್ 2021 ಭದ್ರಾವತಿಯ ಜಟ್’ಪಟ್ ನಗರದ ಮೈದಾನದಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರನ್ನು ಮೆಡಿಕಲ್ ಟೆಸ್ಟ್’ಗೆ ಒಳಪಡಿಸಿದಾಗ ಗಾಂಜಾ ಸೇವಿಸಿರುವುದು ಬೆಳಕಿಗೆ ಬಂದಿದೆ. ಮೂವರ ವಿರುದ್ಧ ಪ್ರಕರಣ ದಾಖಲು ಮಾಡಿ, ಬಂಧಿಸಲಾಗಿದೆ. ಭದ್ರಾವತಿಯ ದುರ್ಗೀನಗರದ ತೌಸಿಫ್ (25), ಅನ್ವರ್ ಕಾಲೋನಿಯ ಸಾದತ್ (20), ಮೋಮಿನ್ ಮೊಹಲ್ಲಾದ ಸೈಯ್ಯದ್ ಬಿಲಾಲ್ (21) ಬಂಧಿತರು. ಜಟ್ ಪಟ್ ನಗರದ ಮೈದಾನದಲ್ಲಿ ಈ ಮೂವರು … Read more