ವಿಜಯೇಂದ್ರ ಹಾದಿ ಸುಗಮ, ಬಳಿಗಾರ್ ಬಿಜೆಪಿ ಸೇರ್ಪಡೆ, ಗಮನಿಸಬೇಕಾದ 4 ಅಂಶಗಳಿವು
SHIVAMOGGA LIVE NEWS | 18 NOVEMBER 2022 SHIKARIPURA | ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಭದ್ರ ಬುನಾದಿ ಹಾಕಿದ್ದ ಕೆಎಎಸ್ ಮಾಜಿ ಅಧಿಕಾರಿ ಹೆಚ್.ಟಿ.ಬಳಿಗಾರ್ ಬಿಜೆಪಿ (join bjp) ಸೇರ್ಪಡೆಯಾಗಿದ್ದಾರೆ. ಈ ಬೆಳವಣಿಗೆ ಶಿಕಾರಿಪುರ ತಾಲೂಕಿನಲ್ಲಿ ತೀವ್ರ ಕುತೂಹಲ ಮತ್ತು ರಾಜಕೀಯ ಲೆಕ್ಕಾಚಾರಗಳಿಗೆ ಕಾರಣವಾಗಿದೆ. (join bjp) ಯಾರಿದು ಹೆಚ್.ಟಿ.ಬಳಿಗಾರ್? ಹೆಚ್.ಟಿ.ಬಳಿಗಾರ್, ಕೆಎಎಸ್ ಅಧಿಕಾರಿಯಾಗಿದ್ದರು. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ನಿಕಟವರ್ತಿ. ರಾಜಕೀಯದಲ್ಲಿ ಸಕ್ರಿಯವಾದ ಬಳಿಗಾರ್ ಅವರು, ಶಿಕಾರಿಪುರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಸಂಘಟಿಸಿ, ಶಕ್ತಿ ತುಂಬಿದ್ದರು. (join bjp) ಪಾಯಿಂಟ್ 1 – ಎರಡು ಭಾರಿ … Read more