ಭದ್ರಾ ಡ್ಯಾಂನಿಂದ ಮತ್ತಷ್ಟು ನೀರು ಹೊರಬಿಡುವ ಸಾದ್ಯತೆ, ಭದ್ರಾವತಿಯಲ್ಲಿ ಮೊದಲ ಕಾಳಜಿ ಕೇಂದ್ರ ಶುರು

200920 Kalaji Kendra in Bhadravathi 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 20 ಸೆಪ್ಟಂಬರ್ 2020 ಭದ್ರಾ ಜಲಾಶಯದಿಂದ ಭಾರಿ ಪ್ರಮಾಣದ ನೀರು ಹೊರಬಿಡಲಾಗುತ್ತಿದೆ. ರಾತ್ರಿ ವೇಳೆ ಜಲಾಶಯದಿಂದ ಮತ್ತಷ್ಟು ನೀರು ಹೊರ ಹರಿಸುವ ಸಾದ್ಯತೆ ಇದೆ. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ನದಿ ಪಾತ್ರದ ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ಕಾಳಜಿ ಕೇಂದ್ರ ಆರಂಭ ಭದ್ರಾವತಿಯಲ್ಲಿ ಮೊದಲ ಕಾಳಜಿ ಕೇಂದ್ರ ಆರಂಭಿಸಲಾಗಿದೆ. ಇಲ್ಲಿನ ಒಕ್ಕಲಿಗರ ಭವನದಲ್ಲಿ ಕಾಳಜಿ ಕೇಂದ್ರ ಶುರು ಮಾಡಲಾಗಿದೆ. ಸುಮಾರು 30 ಮಂದಿಯನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದ್ದು, ಅವರಿಗೆ … Read more