ಕೆರೆಗೆ ಹಾರಿದ ಕಾರು, ಓರ್ವ ಸಾವು, ಮತ್ತೊಬ್ಬ ನಾಪತ್ತೆ, ಎಲ್ಲಿ, ಹೇಗಾಯ್ತು ಘಟನೆ?
ಸೊರಬ: ಚಾಲಕನ ನಿಯಂತ್ರಣ ತಪ್ಪಿದ ಕಾರು (car plunge) ಕೆರೆಗೆ ಉರುಳಿದ್ದು ಓರ್ವ ಸಾವನ್ನಪ್ಪಿದ್ದು, ಮತ್ತೊಬ್ಬ ನಾಪತ್ತೆಯಾಗಿದ್ದಾರೆ. ಅದೃಷ್ಟವಶಾತ್ ಇಬ್ಬರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಸೊರಬ ತಾಲೂಕು ಆನವಟ್ಟಿ ಸಮೀಪದ ಕನೆಕೊಪ್ಪ ಹೊಸೂರು ತಿರುವಿನಲ್ಲಿ ಇಂದು ಬೆಳಗಿನ ಜಾವ ಘಟನೆ ಸಂಭವಿಸಿದೆ. ಪುನೇದಹಳ್ಳಿಯ ನವೀನ್ ಮೃತಪಟ್ಟಿದ್ದಾರೆ. ರಾಮಚಂದ್ರ ಎಂಬುವವರು ನಾಪತೆಯಾಗಿದ್ದಾರೆ. ಅವರಿಗಾಗಿ ಕೆರೆಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಹೇಗಾಯ್ತು ಘಟನೆ? ಇವತ್ತು ಬೆಳಗಿನ ಜಾವ ನವೀನ್, ರಾಮಚಂದ್ರ, ರುದ್ರೇಶ್ ಮತ್ತು ಮಂಜುನಾಥ್ ಎಂಬುವವರು ಶಿಕಾರಿಪುರದಿಂದ ಆನವಟ್ಟಿಗೆ ತೆರಳುತ್ತಿದ್ದರು. ಇವರು … Read more