ದಿನ ಭವಿಷ್ಯ | ಇವತ್ತು ಈ ರಾಶಿಯವರು ಪೊಲೀಸ್ ಠಾಣೆ ಮೆಟ್ಟಿಲೇರಬೇಕಾಗುತ್ತದೆ, ಯಾವ್ಯಾವ ರಾಶಿಗೆ ಈ ದಿನ ಹೇಗಿದೆ?
ಮೇಷ ಇಡೀ ದಿನ ಆಹ್ಲಾದಕರವಾಗಿರುತ್ತದೆ. ಸ್ನೇಹಿತರೊಂದಿಗೆ ಸುತ್ತಾಡಲು ತೆರಳುವಿರಿ. ಹಣ ಹೆಚ್ಚಾಗಿ ಖರ್ಚಾಗುತ್ತದೆ. ಈ ಕುರಿತು ನಿಗಾ ಇರಲಿ. ನಿಮ್ಮ ಆಲೋಚನೆಗಳನ್ನು ಚನ್ನಾಗಿ ಪ್ರಸ್ತುತಪಡಿಸುತ್ತೀರಿ. ಇದರಿಂದ ಕೆಲಸದ ಸ್ಥಳದಲ್ಲಿ ನಿಮಗೆ ಲಾಭವಾಗಲಿದೆ. ವೃಷಭ ಅಧ್ಯಯನಕ್ಕೆ ಹೆಚ್ಚು ಮಹತ್ವ ನೀಡಬೇಕಿದೆ. ಇವತ್ತು ಸ್ವಲ್ಪ ಒತ್ತಡ ಮುಕ್ತವಾಗಿರುತ್ತದೆ. ಆರ್ಥಿಕ ಲಾಭ ಪಡೆಯುವ ಸಾಧ್ಯತೆ ಇದೆ. ವ್ಯವಹಾರದ ಪಾಲುದಾರರ ವಿರುದ್ಧ ಬೇಸರ ಮಾಡಿಕೊಳ್ಳಬೇಡಿ. ಮಿಥುನ ತೊಂದರೆಯಲ್ಲಿರುವವರಿಗೆ ಸಹಾಯ ಮಾಡುತ್ತೀರಿ. ಕೆಲಸದ ಸ್ಥಳದಲ್ಲಿ ನಿಮ್ಮ ಕಾರ್ಯ ವಿಧಾನದಲ್ಲಿ ಬದಲಾವಣೆ ಮಾಡಿಕೊಳ್ಳದಿದ್ದರೆ ಮುಖ್ಯಸ್ಥರ ಕೋಪಕ್ಕೆ … Read more