ಶಿವಮೊಗ್ಗದ ಮಹಿಳೆಯರ ಮನ ಸೆಳೆದ ಕೈಮಗ್ಗ ಉತ್ಪನ್ನ ಪ್ರದರ್ಶನ, ಮಾರಾಟ, ಇವತ್ತೇ ಕೊನೆ, ಏನೇನೆಲ್ಲ ಇದೆ?
ಶಿವಮೊಗ್ಗ: ಚರಕ ಮಹಿಳಾ ವಿವಿಧೋದ್ದೇಶ ಕೈಗರಿಕಾ ಸಹಕಾರ ಸಂಘದ ವತಿಯಿಂದ ಕರ್ನಾಟಕ ಸಂಘದಲ್ಲಿ ಪವಿತ್ರ ವಸ್ತ್ರ ಯೋಜನೆ ಅಡಿ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ (Handloom Fair) ಆಯೋಜಿಸಲಾಗಿದೆ. ಮೊದಲ ದಿನವೇ ಪ್ರದರ್ಶನ ಮತ್ತು ಮಾರಾಟಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನವರಿ 19ರಂದು ಪ್ರದರ್ಶನದ ಕೊನೆಯ ದಿನವಾಗಿದೆ. ಇದನ್ನೂ ಓದಿ – ಇಂದಿರಾ ಗಾಂಧಿ ಮುಕ್ತ ವಿವಿಗೆ ಪ್ರವೇಶ ಪ್ರಕ್ರಿಯೆ ಆರಂಭ, ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಇಲ್ಲಿದೆ ಡಿಟೇಲ್ಸ್ ಪ್ರದರ್ಶನ, ಮಾರಾಟದಲ್ಲಿ ಏನೇನಿದೆ? ಚರಕ ಸಂಸ್ಥೆಯ … Read more