ಹರಿಗೆ ಸಮೀಪ ಕೆಸರು ಗದ್ದೆ ಓಟ, ಹಗ್ಗ ಜಗ್ಗಾಟ, ಹೇಗಿತ್ತು ಸಂಭ್ರಮ?

111021 Kesaru Gadde Ota in Harige

ಶಿವಮೊಗ್ಗ ಲೈವ್.ಕಾಂ | SHIMOGA NEWS | 11 ಅಕ್ಟೋಬರ್ 2021 ರೈತ ದಸರಾ ಅಂಗವಾಗಿ ಶಿವಮೊಗ್ಗದಲ್ಲಿ ಕೆಸರು ಗದ್ದೆಯಲ್ಲಿ ವಿವಿಧ ಆಟೋಟ ಸ್ಪರ್ಧೆ ಆಯೋಜಿಸಲಾಗಿತ್ತು. ರೈತರು, ಮಹಿಳೆಯರು, ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಹರಿಗೆ ಸಮೀಪ ಕೆಸರು ಗದ್ದೆ ಓಟ, ಹಗ್ಗಜಗ್ಗಾಟವನ್ನು ಆಯೋಜಿಸಲಾಗಿತ್ತು. ವಿವಿಧೆಡೆಯಿಂದ ಆಗಮಿಸಿದ್ದ ರೈತರು, ಮಹಿಳೆಯರು, ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಇದನ್ನು ಓದಿ | ಶಿವಮೊಗ್ಗದಲ್ಲಿ ಆಹಾರ ದಸರಾ, ಒಂದು ನಿಮಿಷದಲ್ಲಿ ಏಳು ಇಡ್ಲಿ ತಿಂದ ದೀಪಿಕಾ, 5 ಬಾಳೆಹಣ್ಣು ಸ್ವಾಹ ಮಾಡಿದ ಧನಲಕ್ಷ್ಮಿ (ಶಿವಮೊಗ್ಗ … Read more