ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಆರಂಭ, ಹೇಗಿದೆ ವೈಭವ?

Hindu-Mahasabha-Ganesha-Protest-in-Shimoga.

SHIMOGA NEWS, 17 SEPTEMBER 2024 : ಹಿಂದೂ ಸಂಘಟನೆಗಳ ಮಹಾಮಂಡಳದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಪೂರ್ವ ಮೆರವಣಿಗೆ (Procession) ಆರಂಭವಾಗಿದೆ. ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಪೂಜೆ ನೆರವೇರಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಕೋಟೆ ಶ್ರೀ ಭೀಮೇಶ್ವರ ದೇವಸ್ಥಾನದ ಆವರಣದಲ್ಲಿ ಪೂಜೆ ನೆರವೇರಿಸಿ ಗಣಪತಿ ಮೂರ್ತಿಯನ್ನು ಟ್ರಾಕ್ಟರ್‌ ಮೇಲೆ ಕೂರಿಸಲಾಯಿತು. ಪಟಾಕಿ ಸಿಡಿಸಿ ವಾದ್ಯಗಳೊಂದಿಗೆ ಕೋಟೆ ರಸ್ತೆಗೆ ಗಣಪತಿ ಮೂರ್ತಿ ತರಲಾಯಿತು. ಬೃಹತ್‌ ಹಾರ, ಸ್ವಾಮೀಜಿಯಿಂದ ಪೂಜೆ ಮೆರವಣಿಗೆಗು … Read more

ಕೋಟೆ ಮಾರಿಕಾಂಬ ಜಾತ್ರೆ, ಗದ್ದುಗೆ ಮೇಲೆ ತಾಯಿಯ ಪ್ರತಿಷ್ಠಾಪನೆ, ಸಾವಿರ ಸಾವಿರ ಭಕ್ತರಿಂದ ದರ್ಶನ

Kote-Marikamba-Jathre-In-Shimoga

SHIVAMOGGA LIVE NEWS | 23 ಮಾರ್ಚ್ 2022 ಗಾಂಧಿ ಬಜಾರ್’ನ ತವರು ಮನೆಯಿಂದ ಶ್ರೀ ಮಾರಿಕಾಂಬ ದೇವಿಯನ್ನು ಮಾರಿ ಗದ್ದುಗೆಗೆ ಕರೆತಂದು ಪ್ರತಿಷ್ಠಾಪಿಸಲಾಗಿದೆ. ದೇವಿಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ಬೆಳಗ್ಗೆಯಿಂದ ಸಾಲುಗಟ್ಟಿ ತೆರಳುತ್ತಿದ್ದಾರೆ. ಶಿವಮೊಗ್ಗ ಕೋಟೆ ಮಾರಿಕಾಂಬ ದೇವಿ ಜಾತ್ರೆ ವಿಜೃಂಭಣೆಯಿಂದ ನೆರವೇರುತ್ತಿದೆ. ಮಂಗಳವಾರ ಗಾಂಧಿ ಬಜಾರ್’ನ ತವರು ಮನೆಯಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಇವತ್ತು ಕೋಟೆ ಮಾರಿಕಾಂಬ ದೇವಸ್ಥಾನದ ಮಾರಿ ಗದ್ದುಗೆ ಮೇಲೆ ದೇವಿಯನ್ನು ಕೂರಿಸಲಾಗಿದೆ. ಗಾಂಧಿ ಬಜಾರ್’ನಿಂದ ಮೆರವಣಿಗೆ ಕಳೆದ ರಾತ್ರಿ ಉಪ್ಪಾರ ಸಮಾಜದವರು ಶ್ರೀ … Read more