ಭದ್ರಾವತಿಯಲ್ಲಿ ಕೋಟೆ ಆಂಜನೇಯ ಸ್ವಾಮಿ ರಥೋತ್ಸವ, ದೊಡ್ಡ ಸಂಖ್ಯೆಯ ಭಕ್ತರು ಭಾಗಿ

Kanchina-Bagilu-Kote-anjaneya-temple-ratotsava

ಭದ್ರಾವತಿ: ಕಂಚಿನ ಬಾಗಿಲು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ (Temple) 10ನೇ ವರ್ಷದ ಮಹಾರಥೋತ್ಸವ ವಿಜೃಂಭಣೆಯಿಂದ ನಡೆಯಿತು. ದೊಡ್ಡ ಸಂಖ್ಯೆಯ ಭಕ್ತರು ಪಾಲ್ಗೊಂಡು ರಥೋತ್ಸವ ಕಣ್ತುಂಬಿಕೊಂಡರು. ಇದನ್ನೂ ಓದಿ » ಶಿವಮೊಗ್ಗದಲ್ಲಿ ಬ್ಯಾಕ್‌ ಟು ಸ್ಕೂಲ್‌ ಆಫರ್‌, ಲಕ್ಕಿ ಡ್ರಾ, ಎಲ್ಲಿ? ಏನಿದು ಆಫರ್? ಸೋಮವಾರ ದೇವಸ್ಥಾನದ ಪ್ರಾಂಗಣದಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ಲಕ್ಷ್ಮಿನರಸಿಂಹ ದೇವಸ್ಥಾನಕ್ಕೆ ತೆರಳಿ ಪುನಃ ಹಿಂತಿರುಗಿ ದೇವಸ್ಥಾನದ ಮುಂಭಾಗದಲ್ಲಿ ಅಲಂಕೃತಗೊಂಡ ರಥದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.‌ ಮಧ್ಯಾಹ್ನ 1.30ರ ಸಮಯದಲ್ಲಿ ತಾಲೂಕು ಕಚೇರಿ ಸಮೀಪ … Read more

ಕೋಟೆ ದೇಗುಲದಲ್ಲಿ ಬ್ರಹ್ಮರಥೋತ್ಸವ | ಶೇ.50 ದಂಡದ ಜಾಗೃತಿಗಿಳಿದ ಇನ್ಸ್ ಪೆಕ್ಟರ್ | ಶಿವಮೊಗ್ಗ ನಗರದ 3 ನ್ಯೂಸ್

SHIMOGA-CITY-COMPLETE-NEWS-MRS-DRONE

SHIVAMOGGA LIVE NEWS |6 FEBRUARY 2023 ‘ತವರು ಜಿಲ್ಲೆಯಲ್ಲಿ ನೀಡಿದ ಪ್ರಶಸ್ತಿ ವಿಶಿಷ್ಟ’ KUVEMPU RANGAMANDIRA : ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳು ಲಭಿಸಿದೆ. ತವರು ನೆಲ ಶಿವಮೊಗ್ಗದಲ್ಲಿ ನೀಡಿರುವ ಕೆಳದಿ ಶಿವಪ್ಪನಾಯಕ ಪ್ರಶಸ್ತಿ ವಿಶಿಷ್ಟವಾದದ್ದು. ಈ ಪ್ರಶಸ್ತಿಯನ್ನು (Award) ಹುಟ್ಟೂರು ಗೊಂಡೇನಹಳ್ಳಿಗೆ ಅರ್ಪಿಸುತ್ತೇನೆ ಎಂದು ಸಾಹಿತಿ ಗೊ.ರು.ಚನ್ನಬಸಪ್ಪ ಹೇಳಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಭಾನುವಾರ ಕುವೆಂಪು ರಂಗಮಂದಿರದಲ್ಲಿ ಸಾಹಿತಿ ಗೊ.ರು.ಚನ್ನಬಸಪ್ಪ ಅವರಿಗೆ ಕೆಳದಿ ಶಿವಪ್ಪನಾಯಕ ಪ್ರಶಸ್ತಿ … Read more

ಶಿವಮೊಗ್ಗದಲ್ಲಿ RSS ಮುಖ್ಯಸ್ಥ ಮೋಹನ್ ಭಾಗವತ್, ಕೋಟೆ ದೇಗುಲ, ಓ.ಟಿ.ರಸ್ತೆಗೆ ಭೇಟಿ

Mohan-Bhagavath-In-Shimoga.

SHIVAMOGGA LIVE NEWS | 30 DECEMBER 2022 ಶಿವಮೊಗ್ಗ : ಆರ್.ಎಸ್.ಎಸ್ (rss) ಸರಸಂಘ ಚಾಲಕ ಮೋಹನ್ ಭಾಗವತ್ (Mohan Bhagwat) ಅವರು ನಗರದ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಓ.ಟಿ.ರಸ್ತೆಯಲ್ಲಿರುವ ಆರ್.ಎಸ್.ಎಸ್ ಹಿರಿಯ ಸ್ವಯಂ ಸೇವಕ ದಿನೇಶ್ ಪೈ ಅವರ ಮನೆಗೆ ತೆರಳಿ ಸಾಂತ್ವನ ಹೇಳಿದರು. ಪ್ರಾಂತ ಮಟ್ಟದ ಬೈಠಕ್ ಶಿವಮೊಗ್ಗದ ತ್ಯಾವರೆಚಟ್ನಹಳ್ಳಿಯ ಶುಭಶ್ರೀ ಸಮುದಾಯ ಭವನದಲ್ಲಿ ಆರ್.ಎಸ್.ಎಸ್ ಪ್ರಾಂತ ಬೈಠಕ್ ನಡೆಯುತ್ತಿದೆ. ಮೂರು ದಿನದ ಬೈಠಕ್ … Read more