ಆಯನೂರಿನಲ್ಲಿ ಚಾಲನೆಗೊಳ್ಳಲಿದೆ ಮಾರ್ಗ, ಸಾರ್ವಜನಿಕರಿಗೆ ಕೆಪಿಟಿಸಿಎಲ್ ವಾರ್ನಿಂಗ್
SHIVAMOGGA LIVE NEWS | 1 DECEMBER 2023 SHIMOGA : ಆಯನೂರಿನಲ್ಲಿ (Ayanur) ಹೊಸದಾಗಿ ನಿರ್ಮಿಸಿರುವ ವಿದ್ಯುತ್ ಉಪಕೇಂದ್ರದ ಕಾಮಗಾರಿ ಪೂರ್ಣಗೊಂಡಿದೆ. ಡಿ.1ರಂದು ಅಥವಾ ನಂತರದ ದಿನಗಳಲ್ಲಿ ಮಾರ್ಗ ಚಾಲನೆಗೊಳ್ಳಲಿದೆ. ಹಾಗಾಗಿ ಸಾರ್ವಜನಿಕರು ಈ ಮಾರ್ಗದಲ್ಲಿನ ಗೋಪುರಗಳನ್ನು ಹತ್ತುವುದು, ದನಕರು ಕಟ್ಟುವುದು ಅಥವಾ ವಾಹಕಗಳಿಗೆ ತಗುಲುವಂತೆ ವಸ್ತುಗಳನ್ನು ಎಸೆಯುವುದನ್ನು ನಿಷೇಧಿಸಲಾಗಿದೆ. ಈ ಕೃತ್ಯದಿಂದ ಉಂಟಾಗುವ ಪರಿಣಾಮಗಳಿಗೆ ಅವರೇ ನೇರ ಹೊಣೆಯಾಗಲಿದ್ದು ಯಾವುದೇ ಜವಾಬ್ದಾರಿ ಹೊರುವುದಿಲ್ಲ ಹಾಗೂ ಪರಿಹಾರ ನೀಡುವುದಿಲ್ಲ ಎಂದು ಶಿವಮೊಗ್ಗ ಕೆಪಿಟಿಸಿಎಲ್ ತಿಳಿಸಿದೆ. ಇದನ್ನೂ … Read more