ತೀರ್ಥಹಳ್ಳಿಯ ಶ್ರೀ ಕೃಷ್ಣಾನಂದ ತೀರ್ಥ ಸ್ವಾಮೀಜಿ ಇನ್ನಿಲ್ಲ
SHIVAMOGGA LIVE NEWS | 25 SEPTEMBER 2023 THIRTHAHALLI : ದ್ವಾರಕಾ ಮಹಾಸಂಸ್ಥಾನಂನ ಶ್ರೀ ಕೃಷ್ಣಾನಂದ ಮಠದ ಕೃಷ್ಣಾನಂದ ತೀರ್ಥ ಸ್ವಾಮೀಜಿ (61) ಶನಿವಾರ ರಾತ್ರಿ ದೇಹ ತ್ಯಾಗ ಮಾಡಿದ್ದಾರೆ. ತೀರ್ಥಹಳ್ಳಿ ತಾಲ್ಲೂಕಿನ ಮುಳುಬಾಗಿಲು ದ್ವಾರಕಾ ಮಹಾ ಸಂಸ್ಥಾನ ಮಠದ ಆವರಣದಲ್ಲಿ ಭಾನುವಾರ ಅಂತ್ಯ ಸಂಸ್ಕಾರ ನಡೆಯಿತು. ಕಳೆದ 41 ವರ್ಷದಿಂದ ಮಠಾಧೀಶರಾಗಿದ್ದರು (SWAMIJI). ಸ್ವಾಮೀಜಿ ಪೂರ್ವಾಶ್ರಮದಲ್ಲಿ ಘಂಟಹಕ್ಕಲು ಸೀತಾರಾಮ ಭಟ್ಟ ಮತ್ತು ಲಲಿತಾ ದಂಪತಿಯ ಪುತ್ರರು. ದೊಡ್ಡಪ್ಪ ಹಾಗೂ ಮಠದ ಹಿಂದಿನ ಗುರು ಸಚ್ಚಿದಾನಂದ … Read more