ಮಲವಗೊಪ್ಪ ಕಾಡಾ ಕಚೇರಿ ಮುಂಭಾಗ ರೈತರ ಹೋರಾಟ, ಗ್ರಾಮ ಬಂದ್ ಚಳವಳಿ
SHIVAMOGGA LIVE NEWS | 27 FEBRUARY 2024 SHIMOGA : ಕನಿಷ್ಠ ಬೆಂಬಲ ಬೆಲೆ, ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿ ಮಾಡಬಾರದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಇವತ್ತು ಗ್ರಾಮ ಬಂದ್ ಚಳವಳಿ ನಡೆಸಲಾಯಿತು. ಈ ಹಿನ್ನೆಲೆ ಶಿವಮೊಗ್ಗದ ಮಲವಗೊಪ್ಪದಲ್ಲಿರುವ ಭದ್ರಾ ಕಾಡಾ ಕಚೇರಿ ಮುಂಭಾಗ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮುಖಂಡ ಕೆ.ಟಿ.ಗಂಗಾಧರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಬೇಡಿಕೆಗಳನ್ನು ಈಡೇರಿಸಬೇಕು. ರೈತ ವಿರೋಧಿ … Read more