ಕುವೆಂಪು ರಸ್ತೆಯಲ್ಲಿ ಕಾರ್ ಪಾರ್ಕಿಂಗ್‌ಗೆ ದಿನ ನಡೆಯುತ್ತೆ ಸ್ಪರ್ಧೆ, ನಿತ್ಯ ಒಂದಿಲ್ಲೊಂದು ಕಿರಿಕ್, ಏನೇನೆಲ್ಲ ಸಮಸ್ಯೆ ಆಗ್ತಿದೆ?
SHIVAMOGGA LIVE NEWS | 22 NOVEMBER 2023 SHIMOGA : ನಗರದಲ್ಲಿ ದಿನೇ ದಿನೆ ವಾಹನ ದಟ್ಟಣೆ ಹೆಚ್ಚುತ್ತಿದ್ದು ಪಾರ್ಕಿಂಗ್ ಸಮಸ್ಯೆ ಉಲ್ಬಣಗೊಂಡಿದೆ. ಅದರಲ್ಲು ಕುವೆಂಪು ರಸ್ತೆ ಸುತ್ತಮುತ್ತ ಕಾರುಗಳ ಪಾರ್ಕಿಂಗ್‌ಗೆ ಸ್ಪರ್ಧೆ ಶುರುವಾಗಿದೆ. ಇದರಿಂದ ನಾನಾ ಸಮಸ್ಯೆಗಳು ಎದುರಾಗಿವೆ. ವಾಹನ ಪಾರ್ಕಿಂಗ್‌ನದ್ದೇ ಸವಾಲು ಕುವೆಂಪು ರಸ್ತೆಯಲ್ಲಿ ಆಸ್ಪತ್ರೆಗಳು, ವಾಣಿಜ್ಯ ಕಟ್ಟಡಗಳ ಸಂಖ್ಯೆಯೆ ಹೆಚ್ಚು. ಹಾಗಾಗಿ ವಾಹನ ದಟ್ಟಣೆಯು ಹೆಚ್ಚಿದೆ. ಶಿವಮೂರ್ತಿ ಸರ್ಕಲ್‌ನಿಂದ ಜೈಲ್ ವೃತ್ತದವರೆಗೆ ರಸ್ತೆಯ ಇಕ್ಕೆಲಗಳು ಪಾರ್ಕಿಂಗ್ ಸ್ಥಳವಾಗಿ ಬದಲಾಗಿದೆ. ರಸ್ತೆಯ ಉದ್ದಕ್ಕು … Read more