ಶಿವಮೊಗ್ಗದಲ್ಲಿ 3 ಮರ್ಡರ್‌, ಬಂಧಿತರ ಹೆಸರು ಬಹಿರಂಗ, ಬಿಗಿ ಬಂದೋಬಸ್ತ್‌ನಲ್ಲಿ ಯಾಸಿನ್‌ ಅಂತ್ಯಸಂಸ್ಕಾರ

080524 Lashkar Mohalla incident

SHIVAMOGGA LIVE NEWS | 11 MAY 2024 SHIMOGA : ಲಷ್ಕರ್‌ ಮೊಹಲ್ಲಾದಲ್ಲಿನ ಗ್ಯಾಂಗ್‌ ವಾರ್‌ ಮತ್ತು ಮೂವರ ಕೊಲೆ ಪ್ರಕರಣ ಸಂಬಂಧ ಪೊಲೀಸರು 18 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರ ಹೆಸರುಗಳನ್ನ (names of arrested) ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ಪ್ರಕಟಿಸಿದ್ದಾರೆ. ಲಷ್ಕರ್‌ ಮೊಹಲ್ಲಾದಲ್ಲಿ ಯಾಸೀನ್‌ ಖುರೇಷಿ ಮೇಲೆ ಆದಿಲ್‌ ಪಾಷಾನ ಗ್ಯಾಂಗ್‌ ದಾಳಿ ನಡೆಸಿತ್ತು. ದಾಳಿ ನಡೆಸಿದ ಆದಿಲ್‌ ಗ್ಯಾಂಗ್‌ನ ಆದಿಲ್‌ ಪಾಷಾ, ಶಾಕಿಬ್‌, ಸಂಗೀರ್‌, ಸಮೀರ್‌ ಅಲಿಯಸ್‌ ಅಫ್ಫು, ಇಬ್ರಾರ್‌ ಅಲಿ … Read more