ಶಿವಮೊಗ್ಗದಲ್ಲಿ ಶೆಡ್ ಮೇಲೆ ದಾಳಿ, ಆರೋಪಿ ಅರೆಸ್ಟ್, ಏನಿದು ಕೇಸ್?
ಶಿವಮೊಗ್ಗ: ಗೋವಿಂದಪುರ ಗ್ರಾಮದ ಶೆಡ್ ಮೇಲೆ ಶಿವಮೊಗ್ಗ ಅಬಕಾರಿ ಇಲಾಖೆ ಸಿಬ್ಬಂದಿ ದಾಳಿ ನಡೆಸಿ ಗೋವಾ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ. ಶಿವಕುಮಾರ್ ಎಂಬುವವರಿಗೆ ಸೇರಿದ ಶೆಡ್ ಮೇಲೆ ದಾಳಿ (Raided A Shed) ನಡೆಸಲಾಗಿದ ಎಂದು ಅಬಕಾರಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಬುಧವಾರ ದಾಳಿ ನಡೆಸಿದ ಅಬಕಾರಿ ಸಿಬ್ಬಂದಿ ಅನಧಿಕೃತವಾಗಿ ಮಾರಾಟ ಮಾಡಲು 51.75 ಲೀಟರ್ ಗೋವಾ ಮದ್ಯ ಸಂಗ್ರಹಿಸಿ ಇಡಲಾಗಿತ್ತು. ಅದನ್ನು ವಶಕ್ಕೆ ಪಡೆಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಲಾಗಿದೆ. ಇದನ್ನೂ ಓದಿ » ರೈಲ್ವೆ ಪ್ರಯಾಣಿಕರೆ … Read more