ಹಿಂದೂ ಮಹಾಸಭಾ ಗಣಪತಿ, ಮಸೀದಿ ದಾಟಿದ ಮೆರವಣಿಗೆ – LIVE UPDATE
SHIMOGA NEWS, 17 SEPTEMBER 2024 : ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಅದ್ಧೂರಿಯಾಗಿ ನಡೆಯುತ್ತಿದೆ. ದೊಡ್ಡ ಸಂಖ್ಯೆಯ ಜನ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ. ಇದರ LIVE ಅಪ್‌ಡೇಟ್ ಇಲ್ಲಿದೆ. ಇದೇ ಲಿಂಕ್ 15 ನಿಮಿಷದ ಬಳಿಕ ಕ್ಲಿಕ್ ಮಾಡಿದರೆ ಮತ್ತೊಂದು ಅಪ್‌ಡೇಟ್ ಸಿಗಲಿದೆ. ಇದನ್ನೂ ಓದಿ » ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಪ್ರಮುಖ 10 ಪಾಯಿಂಟ್ » ಸಂಜೆ 6.18 : ಗಾಂಧಿ ಬಜಾರ್‌ನಲ್ಲಿ ಮುಂದುವರೆದ ಮೆರವಣಿಗೆ. ದೊಡ್ಡ ಸಂಖ್ಯೆಯ ಜನ … Read more