ಶಿವಮೊಗ್ಗಕ್ಕೆ ಬೆಂಗಳೂರಿನ ಖ್ಯಾತ ಲಿವರ್ ತಜ್ಞ ಭೇಟಿ
SHIMOGA NEWS, 21 SEPTEMBER 2024 : ಲಿವರ್ ಕಾಯಿಲೆಗಳಿಗೆ ಸಂಬಂಧಿಸಿದಂತೆ ಬೆಂಗಳೂರಿನ ಖ್ಯಾತ ಲಿವರ್ (liver) ಕಸಿ ತಜ್ಞ ಡಾ.ಮಹೇಶ ಗೋಪಶೆಟ್ಟಿ ಸೆ.26ರಂದು ನಗರದ ಸವಳಂಗ ರಸ್ತೆಯ ಸುಶೋಧ ಆಸ್ಪತ್ರೆಯಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 1ರ ವರೆಗೆ ಸಮಾಲೋಚನೆಗೆ ಲಭ್ಯರಿರುತ್ತಾರೆ. ರೋಗಿಗಳು ಲಿವರ್ ವೈಫಲ್ಯ, ಲಿವರ್ ಸಿರೋಸಿಸ್, ಲಿವರ್ ಕಸಿ, ಲಿವರ್ ಕ್ಯಾನ್ಸರ್ ಇತ್ಯಾದಿ ಕಾಯಿಲೆಗಳ ಬಗ್ಗೆ ವೈದ್ಯರೊಂದಿಗೆ ಸಮಾಲೋಚಿಸಿ, ಸಲಹೆ, ಸೂಚನೆ ಪಡೆಯಬಹುದು. ಹೆಚ್ಚಿನ ಮಾಹಿತಿಗೆ, ಕೆ.ಸಿ. ಅಮರನಾಥ ಮೊ.99168 21655 ಅವರನ್ನು ಸಂಪರ್ಕಿಸಬಹುದು. … Read more