ಆಗುಂಬೆ ಸಮೀಪ ನದಿಗೆ ಹಾರಿ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ
SHIVAMOGGA LIVE NEWS, 18 DECEMBER 2024 ತೀರ್ಥಹಳ್ಳಿ : ನದಿಗೆ ಹಾರಿ ಕಾಲೇಜು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆಗುಂಬೆ ಸಮೀಪದ ವಾರಳ್ಳಿ ಬಳಿ ಮಾಲತಿ ನದಿಗೆ (River) ಹಾರಿದ್ದಾನೆ ಎಂದು ಆರೋಪಿಸಲಾಗಿದೆ. ಹೊನ್ನೇತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರಳ್ಳಿಯ ಧೃವ (20) ಮೃತ ಯುವಕ. ಇದನ್ನೂ ಓದಿ » ಆನಂದಪುರದಲ್ಲಿ ಎಲ್‌ಇಡಿ ಟಿವಿ, ಹೋಂ ಥಿಯೇಟರ್ ಕಳ್ಳತನ, ಹೇಗಾಯ್ತು ಘಟನೆ? ಧೃವ ತೀರ್ಥಹಳ್ಳಿಯ ತುಂಗಾ ಕಾಲೇಜಿನಲ್ಲಿ ಪದವಿ ಓದುತ್ತಿದ್ದ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆಗುಂಬೆ … Read more