ಶಿವಮೊಗ್ಗ ಕಾಂಗ್ರೆಸ್ ಕಾರ್ಯಕರ್ತರಿಗೆ ಗುಡ್ ನ್ಯೂಸ್, ಇನ್ನು ಹತ್ತು ದಿನದಲ್ಲಿ ಪಟ್ಟಿ ರಿಲೀಸ್‌ಗೆ ಎಐಸಿಸಿ ಉಸ್ತುವಾರಿ ಸೂಚನೆ
SHIVAMOGGA LIVE NEWS | 22 JANUARY 2024 SHIMOGA : ಇನ್ನು ಹತ್ತು ದಿನದಲ್ಲಿ ವಿವಿಧ ಸಮಿತಿಗಳಿಗೆ ನೇಮಕ ನಡೆಯಲಿದೆ. ಅಧಿಕಾರ ವಿಕೇಂದ್ರಿಕರಣ ಮಾಡದೆ ಇರುವುದೆ ಬಿಜೆಪಿ ಸೋಲಿಗೆ ಕಾರಣ. ಈ ತಪ್ಪನ್ನು ಕಾಂಗ್ರೆಸ್ ಮಾಡಲ್ಲ ಎಂದು ಎಐಸಿಸಿ ಉಸ್ತುವಾರಿ ಮಯೂರ್ ಜೈನ್ ತಿಳಿಸಿದರು. ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಮಯೂರ್ ಜೈನ್, ಲೋಕಸಭೆ ಚುನಾವಣೆ ಕುರಿತು ಪ್ರಮುಖ ಮಾಹಿತಿ ತಿಳಿಸಿದರು. ಮಯೂರ್ ಜೈನ್ ಹೇಳಿದ 3 ಪ್ರಮುಖಾಂಶ ಇನ್ನು ಹತ್ತು ದಿನದಲ್ಲಿ … Read more